ಸೋಮವಾರ, ಜೂನ್ 21, 2021
29 °C

ಅದಾಲತ್‌ ನಡೆಸಿ

ಕೆ.ಆರ್‌.ರಾಘವೇಂದ್ರ ರಾವ್‌,ಹಿರಿಯ ನಾಗರಿಕ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಒಂದಾದ ಅಂದ್ರಹಳ್ಳಿಯ ಎರಡನೇ ಹಂತದಲ್ಲಿರುವ ವಿದ್ಯಾಮಾನ್ಯನಗರ ಮತ್ತು ಸುತ್ತಮುತ್ತ ಅನೇಕ ಬಡಾವಣೆಗಳಿದ್ದು, ಜನಸಂಚಾರ ಹೆಚ್ಚಾಗಿದೆ.ಪೀಣ್ಯ ಎರಡನೇ ಹಂತಕ್ಕೆ ಹೋಗುವ ಹಾದಿಯಲ್ಲಿರುವುದರಿಂದ ಬಸ್‌ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸಂಚಾರದಟ್ಟಣೆ ಹೆಚ್ಚಾಗಿದ್ದು ಅನಗತ್ಯ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ಪರಿಹಾರವಾಗಿ ಹೇರೋಹಳ್ಳಿಯಿಂದ ವಿದ್ಯಾಮಾನ್ಯನಗರಕ್ಕೆ ಹೋಗಲು ಸೌಂದರ್ಯ ರಸ್ತೆಯಲ್ಲಿ ಏಕಮುಖ ಸಂಚಾರ ಕಲ್ಪಿಸಿಕೊಡಬೇಕಾಗಿದೆ.ಜನರ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಎಷ್ಟು ಬರೆದರೂ ಪ್ರಯೋಜನವಾಗಿಲ್ಲ. ಇಲ್ಲಿ ಅದಾಲತ್‌ ಸೌಲಭ್ಯವನ್ನು ಕಲ್ಪಿಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕ್ರಮ ಕೈಗೊಳ್ಳುವ ಅಗತ್ಯವಿದೆ. ಸಂಬಂಧಪಟ್ಟವರು ಕೂಡಲೇ ಸ್ಪಂದಿಸಬೇಕಾಗಿ ಮನವಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.