ಮಂಗಳವಾರ, ಏಪ್ರಿಲ್ 20, 2021
32 °C

ಅಮೆರಿಕದಲ್ಲಿ 50 ದಶಲಕ್ಷ ಡಾಲರ್ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಸ್ಟನ್ (ಪಿಟಿಐ): ಜಪಾನ್ ಭೂಕಂಪದ ಪರಿಣಾಮವಾಗಿ ಕ್ಯಾಲಿಫೋರ್ನಿಯಾದ ಕರಾವಳಿಗೆ ಅಪ್ಪಳಿಸಿದ ಸುನಾಮಿಯಿಂದ 50 ದಶಲಕ್ಷ ಡಾಲರ್ ಹಾನಿ ಸಂಭವಿಸಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗಬಹುದೆಂದು ಅಂದಾಜು ಮಾಡಲಾಗಿದೆ.ಕ್ರೆಸೆಂಟ್ ಸಿಟಿ ಮತ್ತು ಸಾಂತಾಕ್ರೂಜ್ ನಗರಗಳ ಬಂದರುಗಳಿಗೆ ಭಾರಿ ಧಕ್ಕೆಯಾಗಿದೆ. ಹಲವುದೋಣಿಗಳು, ಹಡಗುಗಳು ಕೊಚ್ಚಿ ಹೋಗಿವೆ. ಭಾನುವಾರ ಸುನಾಮಿ ಅಲೆಗಳ ಛಾಯಾಚಿತ್ರ ತೆಗೆಯುತ್ತಿದ್ದ ಯುವಕನೊಬ್ಬ ಜಲ ಸಮಾಧಿಯಾಗಿದ್ದಾನೆ.ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.