ಅರುಣಾಗೆ ದಯಾಮರಣವಿಲ್ಲ

7

ಅರುಣಾಗೆ ದಯಾಮರಣವಿಲ್ಲ

Published:
Updated:
ಅರುಣಾಗೆ ದಯಾಮರಣವಿಲ್ಲ

ನವದೆಹಲಿ: ಅರುಣಾಗೆ ದಯಾ ಮರಣವನ್ನು ಕರುಣಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಕಳೆದ 37 ವರ್ಷಗಳ ಹಿಂದೆ ತಾನು ಕೆಲಸ ಮಾಡುವ ಆಸ್ಪತ್ರೆಯ ವಾರ್ಡ್‌ಬಾಯ್‌ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಜೀವನ್ಮರಣ ನಡುವೆ ಹೋರಾಡುತ್ತಿರುವ ಈಕೆಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿಲ್ಲ.ಅರುಣಾಳ ಸ್ನೇಹಿತೆ, ಸಮಾಜ ಸೇವಕಿ ಪಿಂಕಿ ನಿರಾನಿ ಅವರು ಗೆಳತಿಯ ಸ್ಥಿತಿಗೆ ಮರುಕಗೊಂಸು ದಯಾಮರಣ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry