ಸೆಂಟರ್ ಫಾರ್ ಡೆವಲಪ್ಮೆಂಟ್

ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್ನಲ್ಲಿ 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-05-2011.
ಹುದ್ದೆ ಹೆಸರು: ಎಂಜಿನಿಯರ್ಸ್ (ಐಟಿ) ಸಿಎಂಎಂ ಲೆವೆಲ್ 5
ಒಟ್ಟು ಹುದ್ದೆ: 12
ವೇತನ ಶ್ರೇಣಿ: ರೂ16000-24000/-
ವಯೋಮಿತಿ: 35 ವರ್ಷ ದಾಟಿರಬಾರದು.
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ನಲ್ಲಿ ಬಿಇ/ಬಿಟೆಕ್. ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್, ಎಂಎಸ್ಸಿ ಎಲೆಕ್ಟ್ರಾನಿಕ್ಸ್, ಎಂಸಿಎ (ಗಣಿತದೊಂದಿಗೆ).
ಆಯ್ಕೆ ವಿಧಾನ: ಆನ್ಲೈನ್ ಟೆಸ್ಟ್ (13-05-2011ರಿಂದ 15-05-2011) ಹಾಗೂ ಸಂದರ್ಶನ.
ಹೆಚ್ಚಿನ ಮಾಹಿತಿಗೆ www.cdacnoida.in ವೆಬ್ಸೈಟ್ ಸಂಪರ್ಕಿಸಿ.

ರೈಲ್ವೆ ಪ್ರೊಟೆಕ್ಷನ್ ಫೋರ್ಸ್

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ನಲ್ಲಿ 11952 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-05-2011.
ಹುದ್ದೆ ಹೆಸರು: ಕಾನ್ಸ್ಟೆಬಲ್
ಒಟ್ಟು ಹುದ್ದೆ: 11952
ವೇತನ ಶ್ರೇಣಿ: ರೂ 5200-20200/-
ವಯೋಮಿತಿ: ಕನಿಷ್ಠ 18, ಗರಿಷ್ಠ 25. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ 40/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ
ವಿಳಾಸ: ದಿ ಚೀಫ್ ಸೆಕ್ಯೂರಿಟಿ ಕಮಿಷನರ್, ಸದರ್ನ್ ರೈಲ್ವೆ, ಪೋಸ್ಟ್ ಬಾಕ್ಸ್ ನಂಬರ್-545, ಪಾರ್ಕ್ ಟೌನ್ ಹೆಡ್ ಪೋಸ್ಟ್ ಆಫೀಸ್, ಪಾರ್ಕ್ ಟೌನ್, ಚೆನ್ನೈ-600003 ಹೆಚ್ಚಿನ ಮಾಹಿತಿಗೆ http://indianrailways.gov.in

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ (ಬಿಇಎಲ್)150 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-05-2011. ಪರೀಕ್ಷಾ ದಿನಾಂಕ: 26-06-2011.
ಹುದ್ದೆ ಹೆಸರು: ಗ್ರ್ಯಾಜುಯೇಟ್ ಎಂಜಿನಿಯರ್ಸ್
ಒಟ್ಟು ಹುದ್ದೆ: 150
ವೇತನ ಶ್ರೇಣಿ: ರೂ 16400-40500/-
ವಯೋಮಿತಿ: 25 ವರ್ಷ ದಾಟಿರಬಾರದು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಪದವಿ.
ಹುದ್ದೆ ಹೆಸರು: ಡೆಪ್ಯುಟಿ ಫೀಲ್ಡ್ ಆಫೀಸರ್ (ಜನರಲ್)
ಒಟ್ಟು ಹುದ್ದೆ: 23
ವೇತನ ಶ್ರೇಣಿ: ರೂ 9300-34800/-
ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 27 ವರ್ಷ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಮೊದಲ ದರ್ಜೆಯಲ್ಲಿ ಬಿ.ಇ/ಬಿ.ಟೆಕ್/ಬಿ.ಎಸ್ಸಿ ಎಂಜಿನಿಯರಿಂಗ್ ಗ್ರ್ಯಾಜುಯೇಟ್
ಅರ್ಜಿ ಶುಲ್ಕ: ರೂ 500/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಆನ್ಲೈನ್ನಲ್ಲಿ ಅರ್ಜಿ ನೋಂದಾಯಿಸಿದ ಮೇಲೆ ಪೋಸ್ಟ್ ಮೂಲಕ ಕಳುಹಿಸಲು ಕೊನೆಯ ದಿನಾಂಕ: 16-05-2011
ವಿಳಾಸ: ಪೋಸ್ಟ್ ಬಾಕ್ಸ್ ನಂ. 4334, ಕಲ್ಕಜಿ ಹೆಡ್ ಪೋಸ್ಟ್ ಆಫೀಸ್, ನವದೆಹಲಿ-110019
ಹೆಚ್ಚಿನ ಮಾಹಿತಿಗೆ www.specialtest.in ವೆಬ್ಸೈಟ್ ಸಂಪರ್ಕಿಸಿ.

ಇಂಡಿಯನ್ ಆರ್ಮಿ

ಇಂಡಿಯನ್ ಆರ್ಮಿಯಲ್ಲಿ 178 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-08-2011.
ಹುದ್ದೆ ಹೆಸರು: ಹವಿಲ್ದಾರ್ ಎಜುಕೇಷನ್ ಕಾಪ್ಸ್ ಇನ್ ಗ್ರೂಪ್ ಎಕ್ಸ್ ಅಂಡ್ವೈ, ಒಟ್ಟು ಹುದ್ದೆ: 178
ವೇತನ ಶ್ರೇಣಿ: ರೂ 5200-20200/-
ವಯೋಮಿತಿ: ಕನಿಷ್ಠ 20, ಗರಿಷ್ಠ 25. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಗ್ರೂಪ್ ಎಕ್ಸ್: ಬಿಎ, ಬಿಎಡ್ ಅಥವಾ ಬಿಎಸ್ಸಿ ಬಿಎಡ್ ಅಥವಾ ಬಿಸಿಎ ಬಿಎಡ್ ಅಥವಾ ಎಂ.ಎ.
ಗ್ರೂಪ್ ವೈ: ಬಿ.ಎ ಅಥವಾ ಬಿ.ಎಸ್ಸಿ ಅಥವಾ ಬಿ.ಸಿ.ಎ.
ಆಯ್ಕೆ ವಿಧಾನ: ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.
ವಿಳಾಸ (ಬೆಂಗಳೂರಿನ ಅಭ್ಯರ್ಥಿಗಳು): ಹೆಡ್ ಕ್ವಾರ್ಟರ್ ರಿಕ್ರೂಟ್ಮೆಂಟ್ ಜೋನ್, 148, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಸ್ತೆ, ಬೆಂಗಳೂರು- 560025,
ಹೆಚ್ಚಿನ ಮಾಹಿತಿಗೆ http://indianarmy.gov.in ವೆಬ್ಸೈಟ್ ಸಂಪರ್ಕಿಸಿ.

ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್

ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)ನಲ್ಲಿ 32 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-05-2011.
ಹುದ್ದೆ ಹೆಸರು: ಇನ್ಸ್ಪೆಕ್ಟರ್ (ಹಿಂದಿ ಭಾಷಾಂತರ)
ಒಟ್ಟು ಹುದ್ದೆ: 32
ವೇತನ ಶ್ರೇಣಿ: ರೂ 9300-34800/-
ವಯೋಮಿತಿ: 30 ವರ್ಷ ದಾಟಿರಬಾರದು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿಳಾಸ: ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್, ಡೈರೆಕ್ಟೊರೇಟ್ ಜನರಲ್, ಐಟಿಬಿಪಿ ಪೊಲೀಸ್, ಎಂಎಚ್ಎ/ ಗೌವರ್ನ್ಮೆಂಟ್ ಆಫ್ ಇಂಡಿಯಾ, ಬ್ಲಾಕ್-2, ಸಿಜಿಒ ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003
ಹೆಚ್ಚಿನ ಮಾಹಿತಿಗೆ http://itbp.gov.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.