ಅಹೋರಾತ್ರಿ ಸಂಗೀತ

7

ಅಹೋರಾತ್ರಿ ಸಂಗೀತ

Published:
Updated:

ಗುರುರಾವ ದೇಶಪಾಂಡೆ ಸಂಗೀತ ಸಭಾ: ಶನಿವಾರ 28ನೇ ‘ಗುರುರಾವ ದೇಶಪಾಂಡೆ ಅಹೋರಾತ್ರಿ ಸಂಗೀತೋತ್ಸವ’. ರಾತ್ರಿಯಿಂದ ಬೆಳಗಿನ ವರೆಗೂ ಸಂಗೀತ ಸುಧೆ. ಕೈವಲ್ಯಕುಮಾರ ಗುರವ (ಗಾಯನ). ಡಿ. ಬಾಲಕೃಷ್ಣ (ಕರ್ನಾಟಕ ವೀಣಾ). ಪೂರ್ಣಿಮಾ ಚೌಧರಿ (ಪೂರಬ, ಠುಮರಿ ಗಾಯನ). ತೇಜೇಂದ್ರ ಮಜುಮದಾರ್ (ಸರೋದ್). ಶಂತನು ಭಟ್ಟಾಚಾರ್ಯ ಮತ್ತು ವಿನಾಯಕ ತೊರವಿ (ಗಾಯನ). ವಾದ್ಯ ಸಹಕಾರ: ರವೀಂದ್ರ ಯಾವಗಲ್, ರಾಜೇಂದ್ರ ನಾಕೋಡ, ಗುರುಮೂರ್ತಿ ವೈದ್ಯ, ಉಜ್ವಲ್ ಭಾರತಿ (ತಬಲಾ). ರವೀಂದ್ರ ಕಾಟೋಟಿ, ವ್ಯಾಸಮೂರ್ತಿ ಕಟ್ಟಿ (ಹಾರ್ಮೋನಿಯಂ). ಎಚ್.ಎಸ್. ಸುಧೀಂದ್ರ (ಮೃದಂಗ). ಗಿರಿಧರ್ ಉಡುಪ (ಘಟ). ವಿನಾಯಕ ತೊರವಿ ಅವರ ‘ಮಾರ್ವಾ’ ಹಾಗೂ ದತ್ತಾತ್ರೇಯ ವೆಳನಕರ್ ಅವರ ‘ತರಾನಾ’ ಸಿ.ಡಿ ಲೋಕಾರ್ಪಣೆ. ಪದ್ಮಭೂಷಣ ಡಾ. ಎಂ. ಬಾಲಮುರಳಿಕೃಷ್ಣ ಅವರಿಗೆ ‘ಗುರುರಾವ ದೇಶಪಾಂಡೆ ರಾಷ್ಟ್ರೀಯ ಸಂಗೀತ’ ಪುರಸ್ಕಾರ ಪ್ರದಾನ. ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಯಶವಂತಪುರ. ರಾತ್ರಿ 9ರಿಂದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry