ಗುರುವಾರ , ಜನವರಿ 23, 2020
20 °C

ಆನ್‌ಲೈನ್ ಮಳಿಗೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಮೊಟ್ಟ ಮೊದಲ ಆನ್‌ಲೈನ್ ಕಿರಾಣಿ ಅಂಗಡಿ `ಬಿಗ್‌ಬಾಸ್ಕೆಟ್‌ಡಾಟ್‌ಕಾಮ್~ (Bigba­sket.com) ಆರಂಭಗೊಂಡಿದೆ. ಈ `ಇ-ದಿನಸಿ~ ಮಳಿಗೆಯಲ್ಲಿ ಎಲ್ಲ ಬಗೆಯ ಸರಕುಗಳೂ  ಖರೀದಿಗೆ ಲಭ್ಯವಾಗಲಿವೆ.ಮನೆಗೆ ಸರಕು ತಲುಪಿಸಿದ ನಂತರ ಹಣ ಪಾವತಿಸುವ, ಮತ್ತು ದಿನದ ಯಾವ ಸಮಯದಲ್ಲಿ ಸರಕು ಮನೆಗೆ ತಲುಪಿಸುವ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲಾಗಿದೆ.  ಇದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ದೊರೆಯಲಿದೆ ಎಂದು ಎಂದು ಸಂಸ್ಥೆ ಹೇಳಿದೆ.

ಪ್ರತಿಕ್ರಿಯಿಸಿ (+)