ಸೋಮವಾರ, ಜೂನ್ 21, 2021
30 °C

ಆರ್ಥಿಕ ನೆರವಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ಮಗ ವೆಂಕಟೇಶ (3 ವರ್ಷ) ಶ್ವಾಸನಾಳದ ತೊಂದರೆಯಿಂದ ಬಳಲುತ್ತಿದ್ದಾನೆ. ಟ್ರಕಿಯೊಸ್ಟಮಿ ನೆರವಿನಿಂದ ಉಸಿರಾಡುತ್ತಿದ್ದಾನೆ. ನಾರಾಯಣ ಹೃದಯಾಲಯದ ವೈದ್ಯರು ಅವನಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಅದಕ್ಕೆ 3 ಲಕ್ಷ ರೂ ಖರ್ಚಾಗುತ್ತದೆ ಎಂದು ತಿಳಿಸಿದ್ದಾರೆ. ಕೂಲಿ ಮಾಡಿ ಜೀವನ ನಡೆಸುತ್ತಿರುವ ನನಗೆ ಇಷ್ಟು ಹಣ ಹೊಂದಿಸುವ ಶಕ್ತಿ ಇಲ್ಲ. ಸಹೃದಯರು ಆರ್ಥಿಕ ನೆರವು ನೀಡಲು ಮನವಿ. ಹಣವನ್ನು ವಿಜಯನಗರದ ವಿಜಯಾ ಬ್ಯಾಂಕ್ ಖಾತೆ ನಂ. 122001010020295- ಇಲ್ಲಿಗೆ ಜಮಾ ಮಾಡಬೇಕೆಂದು ವಿನಂತಿಸುತ್ತೇನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.