ಸೋಮವಾರ, ಜನವರಿ 20, 2020
18 °C

ಆರ್‌ಟಿಪಿಎಸ್ 2, 8ನೇ ಘಟಕ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಕಲ್ಲಿದ್ದಲು ಕೊರತೆ ಕಾರಣ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ 2 ಮತ್ತು 8ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆಯನ್ನು ಭಾನುವಾರ ಸ್ಥಗಿತಗೊಳಿಸಿದ್ದು, ಈ ಸಮಸ್ಯೆ ಸೋಮವಾರವೂ ಮುಂದುವರಿಯಿತು. ಸದ್ಯ ಆರು ಆರು ಘಟಕಗಳು ವಿದ್ಯುತ್ ಉತ್ಪಾದಿಸುತ್ತಿವೆ. ಆರ್‌ಟಿಪಿ   ಎಸ್‌ಗೆ ದಿನಕ್ಕೆ 25ರಿಂದ 27 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಸದ್ಯ 10 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಇದೆ. ಸೋಮವಾರ 6 ರೇಕ್ ಕಲ್ಲಿದ್ದಲು ಪೂರೈಕೆ ಆಗಿದೆ. ಇನ್ನೂ 2 ರೇಕ್ ಪೂರೈಕೆ ಆಗುತ್ತಿದೆ ಎಂದು ತಿಳಿಸಿವೆ.

 

ಪ್ರತಿಕ್ರಿಯಿಸಿ (+)