ಶನಿವಾರ, ಜೂನ್ 19, 2021
22 °C

ಇಂದಿನಿಂದ ರಾಷ್ಟ್ರೀಯ ಜೂನಿಯರ್‌ ಮಹಿಳಾ ಹಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹಾಕಿ ಕರ್ನಾಟಕದ ಆಶ್ರಯದಲ್ಲಿ ಬುಧವಾರದಿಂದ ಆರಂಭವಾಗಲಿರುವ ರಾಷ್ಟ್ರೀಯ ಜೂನಿಯರ್ ಬಿ ಮತ್ತು ಎ ಡಿವಿಷನ್ ಹಾಕಿ ಟೂರ್ನಿಗೆ ಚಾಮುಂಡಿ ವಿಹಾರದ ಆಸ್ಟ್ರೋ ಟರ್ಫ್ ಅಂಗಳ ಸಿದ್ಧವಾಗಿದೆ.ಕಳೆದ ದಸರಾದಲ್ಲಿ ಉದ್ಘಾಟನೆ ಯಾದ ಈ ಟರ್ಫ್‌ನಲ್ಲಿ ರಾಷ್ಟ್ರಮಟ್ಟ ದ ಆಹ್ವಾನಿತ ಮಹಿಳಾ ಹಾಕಿ ಟೂರ್ನಿಯ ನಂತರ ನಡೆಯುತ್ತಿರುವ ಮಹತ್ವದ ಟೂರ್ನಿ ಇದಾಗಲಿದೆ. ಬುಧವಾರ ಆರಂಭವಾಗಲಿರುವ ಬಿ ಡಿವಿಷನ್ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಮಾ.13 ರಂದು ಫೈನಲ್‌ ಪಂದ್ಯ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.