ಸೋಮವಾರ, ಜನವರಿ 20, 2020
19 °C

ಇಶ್ರತ್‌ ಎನ್‌ಕೌಂಟರ್‌ ಆರೋಪಪಟ್ಟಿಯಲ್ಲಿ ಅಮಿತ್‌ ಷಾ ಹೆಸರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕ­ರಣದ ಪೂರಕ ಆರೋಪಪಟ್ಟಿ ಅಂತಿ­ಮಗೊಂಡಿದ್ದು, ಅದರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನಿಕಟವರ್ತಿ ಅಮಿತ್‌ ಷಾ ಅವರ ಹೆಸರು ಸೇರ್ಪಡೆಯಾಗಿಲ್ಲ  ಎನ್ನಲಾಗಿದೆ. ಎನ್‌ಕೌಂಟರ್‌ ಪ್ರಕರಣ ನಡೆ­ದಾಗ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್‌ ಷಾ ಗುಜರಾತ್‌ನ ಗೃಹ ಸಚಿವರಾಗಿದ್ದರು.

ಪ್ರತಿಕ್ರಿಯಿಸಿ (+)