ಇಸ್ರೊ: ಮೂರನೆ ಉಡ್ಡಯನ ವೇದಿಕೆ

ಗುರುವಾರ , ಜೂಲೈ 18, 2019
28 °C

ಇಸ್ರೊ: ಮೂರನೆ ಉಡ್ಡಯನ ವೇದಿಕೆ

Published:
Updated:

ನವದೆಹಲಿ (ಪಿಟಿಐ):  ಮುಂದಿನ ಐದು ವರ್ಷಗಳಲ್ಲಿ 60ಕ್ಕೂ ಹೆಚ್ಚು ಉಡ್ಡಯನ ಮಾಡುವ ಯೋಜನೆ ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಶ್ರೀಹರಿಕೋಟದಲ್ಲಿ ಮೂರನೇ ಉಡ್ಡಯನ ವೇದಿಕೆ ನಿರ್ಮಿಸಲಿದೆ.ನಮ್ಮ ಮುಂದಿನ ಉಪಗ್ರಹ ಯೋಜನೆಗಳಿಗೆ ಅನುಕೂಲವಾಗುವಂತೆ ಶ್ರೀಹರಿಕೋಟದಲ್ಲಿ ಮತ್ತೊಂದು ಉಡ್ಡಯನ ವೇದಿಕೆ ನಿರ್ಮಿಸುವ ಕುರಿತು ಯೋಜಿಸುತ್ತಿದ್ದೇವೆ ಎಂದು ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್ ಸುದ್ದಿಸಂಸ್ಥೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry