ಮಂಗಳವಾರ, ಮೇ 18, 2021
22 °C

ಉಗುರಿನ ಮೇಲೆ ಸಿನಿಮಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪೇನ್‌ನ ಮಾಯಾ ಪಿಕ್ಸೆಲ್‌ಸ್ಕಾಯಾ ಎಂಬ ಹೆಣ್ಣುಮಗಳು ಉಗುರಿನ ಮೇಲೆ ಕಲೆ ಅರಳಿಸುವುದರಲ್ಲಿ ಸಿದ್ಧಹಸ್ತಳು. ಅವಳು ತನಗೆ ಇಷ್ಟವಾದ ಸಿನಿಮಾಗಳ ದೃಶ್ಯಗಳನ್ನು ಮರುಕಲ್ಪಿಸಿಕೊಂಡು ಅವನ್ನು ತನ್ನ ಬೆರಳುಗಳ ಮೇಲೆಯೇ ಚಿತ್ರವಾಗಿ ಅರಳಿಸುತ್ತಾಳೆ. `ಜಾಸ್~, `ಅಮೇಲಿ~, `ದಿ ನೈಟ್‌ಮೇರ್ ಬಿಫೋರ್ ಕ್ರಿಸ್‌ಮಸ್~ ಮೊದಲಾದ ಚಿತ್ರಗಳ ದೃಶ್ಯಗಳು ಅವಳ ಉಗುರುಗಳ ಮೇಲೆ ಮೂಡಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.