ಸೋಮವಾರ, ಮೇ 17, 2021
28 °C

ಉಗ್ರರ ತಾಣ ನಾಶ: ಪಾಕ್ ನಿರಾಸಕ್ತಿಗೆ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನದಲ್ಲಿರುವ ಉಗ್ರರ ಸುರಕ್ಷಿತ ತಾಣಗಳನ್ನು ನಾಶಪಡಿಸಲು ಅಲ್ಲಿಯ ಸರ್ಕಾರ ನಿರಾಸಕ್ತಿ ತೋರಿಸುತ್ತಿರುವುದೇ ಪಾಕ್ ಗಡಿ ಪ್ರದೇಶ ಸಮಸ್ಯೆಯ ಕಗ್ಗಂಟಾಗಿ ಮಾರ್ಪಡಲು ಕಾರಣ ಎಂದು ಅಮೆರಿಕದ ಪ್ರಮುಖ ಸೇನಾಧಿಕಾರಿ ಜಾನ್ ಟೂಲಾನ್ ಕಟುವಾಗಿ ಟೀಕಿಸಿದ್ದಾರೆ.



ತನ್ನ ನೆಲದ ಜತೆಗೆ ಬಲೂಚಿಸ್ತಾನವನ್ನು ಉಳಿಸಿಕೊಳ್ಳುವುದೇ ಪಾಕ್‌ಗೆ ಈಗ ದೊಡ್ಡ ಸವಾಲಾಗಿದೆ. ಬಲೂಚಿಸ್ತಾನದ ವಿಷಯದಲ್ಲಿ ಪಾಕ್ ಏನಾದರೂ ಮಾಡಲು ಹೊರಟರೆ ಅದು ಜೇನುಗೂಡಿಗೆ ಕೈ ಹಾಕಿದಂತೆ.



ಆದರೆ ಈ ಯಾವುದೇ ವಿಷಯದಲ್ಲಿ ನಾವು ಪಾಕ್ ಸರ್ಕಾರವನ್ನು ಉರುಳಿಸುವ ಇರಾದೆ ಇಲ್ಲ ಎಂದು ಟೂಲಾನ್ ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.