ಶನಿವಾರ, ಜೂನ್ 19, 2021
22 °C

ಉತ್ತರ ಪ್ರದೇಶದಲ್ಲಿ ಪ್ರಾಚೀನ ಬುದ್ಧನ ಶಿಲ್ಪ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪುರಾತತ್ವ ಸರ್ವೇಕ್ಷಣಾಲಯ (ಎಎಸ್‌ಐ) ಉತ್ತರ ಪ್ರದೇಶದಲ್ಲಿ ನಡೆಸಿದ ಉತ್ಖನನದಲ್ಲಿ ಗುಪ್ತರ ಕಾಲದ ಸಾರಾನಾಥ ಶೈಲಿಗೆ ಸೇರಿದ ಬುದ್ಧನನ್ನು ಹೋಲುವ ಅಪ­ರೂಪದ ವಿವಿಧ ಭಂಗಿಗಳ ಶಿಲ್ಪಗಳು ಪತ್ತೆಯಾಗಿವೆ ಎಂದು ಎಎಸ್‌ಐನ ಹೆಚ್ಚುವರಿ ಪ್ರಧಾನ ನಿರ್ದೇ­ಶಕ ಬಿ.ಆರ್‌ ಮಣಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.