ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾವಕಾಶ...ಅಲ್ಲಲ್ಲಿ

Last Updated 22 ಜೂನ್ 2014, 19:30 IST
ಅಕ್ಷರ ಗಾತ್ರ

ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ

ಬಾಗಲಕೋಟೆಯ ಯುಎಚ್‌ಎಸ್‌ನಲ್ಲಿ 172 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/7/2014.
ಹುದ್ದೆ ವಿವರ: 1) ಪ್ರೊಫೆಸರ್: 15 ಹುದ್ದೆ, (2) ಅಸೋಸಿಯೇಟ್‌ ಪ್ರೊಫೆಸರ್‌: 18 ಹುದ್ದೆ, ವೇತನ ಶ್ರೇಣಿ: ರೂ. 37400ರಿಂದ 67000, (3) ಅಸಿಸ್ಟೆಂಟ್‌ ಪ್ರೊಫೆಸರ್‌: 43 ಹುದ್ದೆ, ವೇತನ ಶ್ರೇಣಿ: ರೂ. 15600ರಿಂದ 39100, (4) ಟೆಕ್ನಿಕಲ್‌ ಅಸಿಸ್ಟೆಂಟ್‌: 5 ಹುದ್ದೆ,  ವೇತನ ಶ್ರೇಣಿ: ರೂ. 9300ರಿಂದ 34800, (5) ಫಾರ್ಮಸಿಸ್ಟ್‌: 1 ಹುದ್ದೆ,  ವೇತನ ಶ್ರೇಣಿ: ರೂ. 16000ರಿಂದ 29600, (6) ಸ್ಟೆನೊಗ್ರಾಫರ್‌: 3 ಹುದ್ದೆ,  ವೇತನ ಶ್ರೇಣಿ: ರೂ. 20000ರಿಂದ 36300,  (7) ಅಸಿಸ್ಟೆಂಟ್‌ ಕಮ್‌ ಕಂಪ್ಯೂಟರ್‌ ಆಪರೇಟರ್ಸ್‌: 31 ಹುದ್ದೆ,  ವೇತನ ಶ್ರೇಣಿ: ರೂ. 16000ರಿಂದ 29600,  (9) ಲ್ಯಾಬೋರೇಟರಿ ಅಸಿಸ್ಟೆಂಟ್‌: 28 ಹುದ್ದೆ. ವೇತನ ಶ್ರೇಣಿ: ರೂ. 16000ರಿಂದ 29600
ಅರ್ಜಿ ಶುಲ್ಕ: ರೂ. 1000
ವಿಳಾಸ: ದಿ ರಿಜಿಸ್ಟ್ರಾರ್‌, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಯುಎಚ್‌ಎಸ್‌),  ಉದಯನಗಿರಿ, ಸೀಮಕೇರಿ ಕ್ರಾಸ್‌, ಬಾಗಲಕೋಟೆ: 587103. ಮಾಹಿತಿಗೆ www.uhsbagalkot.edu.in

ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪೆನಿ

ಜಿಇಎಸ್‌ಸಿಒಎಂನಲ್ಲಿ (ಜೆಸ್ಕಾಂ) 235 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/7/2014.
ಹುದ್ದೆ ವಿವರ: 1) ಎಲೆಕ್ಟ್ರಿಸಿಯನ್‌/ಎಲೆಕ್ಟ್ರಾನಿಕ್ಸ್‌/ಎಲೆಕ್ಟ್ರಾನಿಕ್ಸ್‌ ಮೆಕಾನಿಕ್‌: 147 ಹುದ್ದೆ, 2) ಲೈನ್‌ಮನ್‌/ಎಲೆಕ್ಟ್ರಿಷಿಯನ್‌: 88 ಹುದ್ದೆ (ಪುರುಷ/ಮಹಿಳೆಯರು)
ವೇತನ ಶ್ರೇಣಿ: ರೂ. 7950ರಿಂದ 16790
ವಿದ್ಯಾರ್ಹತೆ: ಐಟಿಐ (ಎಲೆಕ್ಟ್ರಿಸಿಯನ್‌/ಎಲೆಕ್ಟ್ರಾನಿಕ್ಸ್‌/ಎಲೆಕ್ಟ್ರಾನಿಕ್‌ ಮೆಕಾನಿಕ್‌) ಹಾಗೂ ಹತ್ತನೇ ತರಗತಿ ಉತ್ತೀರ್ಣ. ಲೈನ್‌ಮನ್‌ ಟ್ರೇಡ್‌ /ಎಲೆಕ್ಟ್ರಿಷಿಯನ್‌ ಟ್ರೇಡ್‌ನಲ್ಲಿ (ಐಟಿಸಿ) ಮೂರು ವರ್ಷಗಳ ಕೋರ್ಸ್‌. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ.400
ಆಯ್ಕೆ ವಿಧಾನ: ಅಂಕಗಳ ಆಧಾರದ ಮೇಲೆ
ಹೆಚ್ಚಿನ ಮಾಹಿತಿಗೆ www.gescom.in

ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌

ಬಿಎಸ್‌ಎಫ್‌ನಲ್ಲಿ 609 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/7/2014.
ಹುದ್ದೆ ಹೆಸರು: 1) ಸ್ಪೆಷಲಿಸ್ಟ್‌ ಮೆಡಿಕಲ್‌ ಆಫೀಸರ್‌ (ಡೆಪ್ಯುಟಿ ಕಮಾಂಡೆಂಟ್‌): 218 ಹುದ್ದೆ, 40 ವರ್ಷ ದಾಟಿರಬಾರದು, 2) ಮೆಡಿಕಲ್‌ ಆಫೀಸರ್‌ (ಅಸಿಸ್ಟೆಂಟ್‌ ಕಮಾಂಡೆಂಟ್‌): 390 ಹುದ್ದೆಗಳು, 30 ವರ್ಷ ದಾಟಿರಬಾರದು, 3) ಡೆಂಟಲ್‌ ಸರ್ಜನ್‌ (ಅಸಿಸ್ಟೆಂಟ್‌ ಕಮಾಂಟೆಂಡ್‌): 1 ಹುದ್ದೆ. 35ವರ್ಷ ದಾಟಿರಬಾರದು, ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವೇತನ ಶ್ರೇಣಿ: ರೂ. 15600ರಿಂದ 39100
ಅರ್ಜಿ ಶುಲ್ಕ: ರೂ. 50
ಆಯ್ಕೆ ವಿಧಾನ: ಸಂದರ್ಶನ
ವಿಳಾಸ: ದಿ ಡೆಪ್ಯುಟಿ ಇನ್‌ಸ್ಪೆಕ್ಟರ್‌ ಜನರಲ್‌, ಮೆಂಬರ್‌ ಸೆಕ್ರೇಟರಿ, ಮೆಡಿಕಲ್‌ ಆಫೀಸರ್‌ ಸೆಲೆಕ್ಷನ್‌ ಬೋರ್ಡ್‌ (ಸಿಎಪಿಎಸ್‌): 2014, ಎಚ್‌ಕ್ಯೂ ಡಿಜಿ ಬಿಎಸ್‌ಎಫ್‌, ಬ್ಲಾಕ್‌ ನಂ.10, ಸಿಜಿಒ ಕಾಂಪ್ಲೆಕ್ಸ್‌, ಲೋಧಿ ರಸ್ತೆ, ನವದೆಹಲಿ: 110003
ಹೆಚ್ಚಿನ ಮಾಹಿತಿಗೆ http://bsf.nic.in/

ಕೇಂದ್ರ ನಾಗರಿಕ ಸೇವಾ ಆಯೋಗ

ಯುಪಿಎಸ್‌ಸಿನಲ್ಲಿ 77 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3/7/2014.
ಹೆಚ್ಚಿನ ಮಾಹಿತಿಗೆ http://upsconline.nic.in
 

ಸೆಂಟರ್‌ ಫಾರ್‌ ರೈಲ್ವೆ ಇನ್‌ಫರ್ಮೇಷನ್‌

ಸಿಆರ್ಐಎಸ್‌ನಲ್ಲಿ 55 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6/7/2014.
ಹುದ್ದೆ ಹೆಸರು: 1) ಅಸಿಸ್ಟೆಂಟ್‌ ಸಾಫ್ಟ್‌ವೇರ್‌ ಎಂಜಿನಿಯರ್‌ (ಎಎಸ್‌ಇ): 40 ಹುದ್ದೆ, 2) ಅಸಿಸ್ಟೆಂಟ್‌ ನೆಟ್‌ವರ್ಕ್‌ ಎಂಜಿನಿಯರ್‌ (ಎಎನ್‌ಇ): 15 ಹುದ್ದೆ
ವೇತನ ಶ್ರೇಣಿ: ರೂ. 9300ರಿಂದ 34800
ವಿದ್ಯಾರ್ಹತೆ:  1) ಬಿ.ಇ/ಬಿ.ಟೆಕ್‌ (ಕಂಪ್ಯೂಟರ್‌ ಸೈನ್ಸಸ್‌ ಆ್ಯಂಡ್‌ ಎಂಜಿನಿಯರಿಂಗ್‌), 2) ಬಿ.ಇ/ಬಿ.ಟೆಕ್‌ (ಎಲೆಕ್ಟ್ರಾನಿಕ್ಸ್‌)
ವಯೋಮಿತಿ: ಕನಿಷ್ಠ 22 ವರ್ಷ, ಗರಿಷ್ಠ  27 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 500
ಆಯ್ಕೆ ವಿಧಾನ:  ಜಿಎಟಿಇ (ಗೇಟ್‌): 2014 ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ.
* ಆನ್‌ಲೈನ್‌ ಅರ್ಜಿ ಸಲ್ಲಿಕೆ ಎರಡು ಹಂತಗಳಲ್ಲಿ (ಎರಡನೇ ಹಂತಕ್ಕೆ ಕೊನೆಯ ದಿನಾಂಕ: 15/7/2014)
ಹೆಚ್ಚಿನ ಮಾಹಿತಿಗೆ www.crisrecruitment2014.org.in/ ಅಥವಾ www.cris.org.in
 

ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌
ಮೆಡಿಕಲ್‌ ಸೈನ್ಸ್

ಎಐಐಎಂಎಸ್‌ನಲ್ಲಿ (ರಿಷಿಕೇಶ್‌) 699 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/6/2014.
ಹುದ್ದೆ ವಿವರ: ಗ್ರೂಪ್‌: ಎ (ಸ್ಟಾಫ್‌ ನರ್ಸ್‌ ಗ್ರೇಡ್‌: 1. ಪ್ರಿನ್ಸಿಪಾಲ್‌ ಪ್ರೈವೇಟ್ ಸೆಕ್ರೇಟರಿ ಹಾಗೂ ವಿವಿಧ ಹುದ್ದೆಗಳು)
* 510 ಸ್ಟಾಫ್‌ ನರ್ಸ್‌ ಹುದ್ದೆಗಳಿವೆ. 
ಅರ್ಜಿ ಶುಲ್ಕ: ರೂ. 500
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ವಿಳಾಸ: ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌, ವೀರ್‌ಭದ್ರ ಮಾರ್ಗ, ರಿಷಿಕೇಶ್‌, ಉತ್ತರಾಖಂಡ: 249201
ಹೆಚ್ಚಿನ ಮಾಹಿತಿಗೆ http://aiimsrishikesh.edu.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT