ಭಾನುವಾರ, ಮೇ 16, 2021
22 °C

ಉಪ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿವಿಧ ರಾಜ್ಯಗಳಲ್ಲಿಯ ನಾಲ್ಕು ಲೋಕಸಭೆ ಹಾಗೂ ಐದು ವಿಧಾನಸಭೆ ಕ್ಷೇತ್ರಗಳಿಗೆ ಭಾನುವಾರ ನಡೆದ ಉಪ ಚುನಾವಣೆ ಶಾಂತಿಯುತವಾಗಿ ಕೊನೆಗೊಂಡಿದ್ದು ಇದೇ 5ರಂದು ಮತ ಎಣಿಕೆ ನಡೆಯಲಿದೆ.ಪಶ್ಚಿಮ ಬಂಗಾಳದ ಹೌರಾ ಲೋಕಸಭಾ ಕ್ಷೇತ್ರದಲ್ಲಿ ಗರಿಷ್ಠ ಶೇ 66 ಮತದಾನವಾಗಿದ್ದರೆ ಬಿಹಾರದ ಮಹಾರಾಜ ಗಂಜ್ ಲೋಕಸಭಾ ಕ್ಷೇತ್ರದಲ್ಲಿ ಶೇ 45 ಮತದಾನ ದಾಖಲಾಗಿದೆ. ಗುಜರಾತ್‌ನ ಪೋರಬಂದರ್ ಹಾಗೂ ಬನಸ್ಕಾಂತಾ ಲೋಕಸಭಾ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ 30 ಹಾಗೂ 36 ರಷ್ಟು ಮತದಾನವಾಗಿದೆ.ಗುಜರಾತ್‌ನ 4 ಹಾಗೂ ಉತ್ತರ ಪ್ರದೇಶದ 1 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು ಸರಾಸರಿ ಶೇ 38ರಷ್ಟು ಮತದಾನವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.