ಭಾನುವಾರ, ಫೆಬ್ರವರಿ 28, 2021
30 °C

ಎ.ಕೃಷ್ಣಪ್ಪ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎ.ಕೃಷ್ಣಪ್ಪ ನಿಧನ

ಬೆಂಗಳೂರು: ಜರಗನಹಳ್ಳಿಯ ಎ ಕೃಷ್ಣಪ್ಪ (84) ಬುಧವಾರ ನಿಧನರಾದರು.ಇವರಿಗೆ ಐದು ಮಂದಿ ಪುತ್ರರು, ಒಬ್ಬ ಮಗಳು ಇದ್ದಾರೆ. ಇವರು ಕರ್ನಾ ಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಉಪಾಧ್ಯಕ್ಷ ಎ.ಮುನಿಸಂಜೀವಪ್ಪನವರ ಅಣ್ಣ. ಅರವತ್ತರ ದಶಕದಲ್ಲಿ ನಗರದ ಹೊರವಲಯದಲ್ಲಿ ನೀರಿನ ಸಮಸ್ಯೆ  ತೀವ್ರವಾಗಿದ್ದಾಗ ಇವರು ಟ್ಯಾಂಕರ್‌ ಗಳಲ್ಲಿ ಉಚಿತವಾಗಿ ನೀರು ಪೂರೈಸಿದ್ದ ರಿಂದ ಕೊಳಾಯಿ ಕೃಷ್ಣಪ್ಪ ಎಂದು ಜನಪ್ರಿಯರಾಗಿದ್ದರು. ಜರಗನಹಳ್ಳಿಯ ಸ್ಮಶಾನದಲ್ಲಿ ಗುರು ವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.