ಚಿತ್ರ ಹಿಟ್
ನಿರ್ಮಾಪಕ: ನನ್ನ ಚಿತ್ರ ಹಿಟ್ ಆಗ್ಬೇಕಾದ್ರೆ ಏನು ಮಾಡಬೇಕು?
ಸರ್ದಾರ್: ಚಿತ್ರದ ರೀಲುಗಳನ್ನು ರಾಗಿ ಮಷೀನ್ಗೆ ಹಾಕಬೇಕು. ಆಗ ಅದು ಹಿಟ್ಟು ಆಗುತ್ತದೆ...!

ವಾಹನ-ಚಾಲೂ
ಸರ್ದಾರ್ ಕೆಲಸಕ್ಕಾಗಿ ಮೋಟಾರ್ ಕಂಪೆನಿಯೊಂದಕ್ಕೆ ಸಂದರ್ಶನಕ್ಕೆ ಹೋದ.
ಸಂದರ್ಶಕ ಕೇಳಿದ: ವಾಹನಗಳು ಹೇಗೆ ಚಾಲೂ ಆಗುತ್ತವೆ..?
ದೇವರು ದೊಡ್ಡವನು. ಸುಲಭವಾದ ಪ್ರಶ್ನೆ.. ಎಂದು ಮನಸ್ಸಲ್ಲೇ ಅಂದು ಕೊಂಡ ಸರ್ದಾರ್ ನೀಡಿದ ಉತ್ತರ ..
ಡುರ್ರ್ರ್.... ಅಂತಾ ಸಾರ್...!

ಪತಿ-ಪತ್ನಿ
ಗಂಡ: ದಶರಥ ರಾಜನಿಗೆ ಮೂವರು ಪತ್ನಿಯರಿದ್ದರು..
ಹೆಂಡತಿ: ಅದಕ್ಕೆ...
ಗಂಡ: ನಾನು ಇನ್ನು ಇಬ್ಬರನ್ನು ಮದುವೆ ಆಗಬೇಕು...
ಹೆಂಡತಿ: ಚೆನ್ನಾಗಿ ಯೋಚಿಸಿ..ದ್ರೌಪದಿಗೆ ಐವರು ಗಂಡಂದಿರೂ ಇದ್ದರು...
ಗಂಡ: ನಾನು ಸುಮ್ನೆ ತಮಾಷೆ ಮಾಡಿದೆ ಕಣೇ...!

ತಪ್ಪು...
ತಿಮ್ಮ ಹುಡುಗಿಯೊಬ್ಬಳನ್ನು ತುಂಬಾ ಪ್ರೀತಿಸುತ್ತಿದ್ದ..
ಪ್ರೀತಿಯ ದ್ಯೋತಕವಾಗಿ ಹರಿತವಾದ ಚೂರಿಯಿಂದ ತನ್ನ ಪ್ರಿಯತಮೆಯ ಹೆಸರನ್ನು ಕೈಯಲ್ಲಿ ಬರೆದ.. ಐದು ನಿಮಿಷಗಳ ಬಳಿಕ ಜೋರಾಗಿ ಅಳಲು ಆರಂಭಿಸಿದ..
ಗುಂಡ: ಯಾಕೋ ತಿಮ್ಮ ಅಳುತ್ತಿದ್ದೀಯಾ.. ನೋವಾಗುತ್ತಿದೆಯಾ..
ತಿಮ್ಮ: ಇಲ್ಲಾ... ಅವಳ ಹೆಸರು ಬರೆಯಬೇಕಾದ್ರೆ ಸ್ಪೆಲ್ಲಿಂಗ್ ಮಿಸ್ಟೇಕ್ ಆಯ್ತು..!

ವಿರೋಧ ಪದ
ಸಂದರ್ಶಕ: ನಾನು ಹೇಳುವ ಪದಗಳ ವಿರುದ್ಧ ಪದಗಳನ್ನು ಹೇಳು..
ಸರ್ದಾರ್: ಸರಿ ಸಾರ್..
ಸಂದರ್ಶಕ: cool, ಸರ್ದಾರ್: hot, ಸಂದರ್ಶಕ: girl, ಸರ್ದಾರ್: boy
ಸಂದರ್ಶಕ: good. keep it up
ಸರ್ದಾರ್: bad. put it down....!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.