ಗುರುವಾರ , ಮೇ 6, 2021
26 °C

ಐಐಜೆಟಿ ಉದ್ಯೋಗ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಪ್ರಮುಖ ವೃತ್ತಿಪರ ತರಬೇತಿ ಸಂಸ್ಥೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜಾಬ್ ಟ್ರೈನಿಂಗ್ (ಐಐಜೆಟಿ) ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 6ರ ವರೆಗೆ ಯುವಜನತೆಗಾಗಿ ಉದ್ಯೋಗ ಮೇಳ ಆಯೋಜಿಸಿದೆ.



ಸಾಮಾನ್ಯ ಪದವೀಧರರು, ಎಂಜಿನಿಯರಿಂಗ್ ಪದವೀಧರರು ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗಾಗಿ ಬ್ಯಾಂಕಿಂಗ್, ಹಣಕಾಸು, ಟೆಕ್ ಸಪೋರ್ಟ್ (ನೆಟ್‌ವರ್ಕಿಂಗ್) ಗಳಲ್ಲಿ 155ಕ್ಕಿಂತ ಅಧಿಕ ಹುದ್ದೆಗಳು ಖಾಲಿ ಇವೆ.  ಮೇಳದಲ್ಲಿ ಲಿಂಕಿನ್ ಕನ್ಸಲ್ಟಿಂಗ್, ಕೋರಮಂಡಲ್ ಇಂಟರ್ ನ್ಯಾಷನಲ್, ಕನ್ವರ್ಜೆಂಟ್ ಕಮ್ಯೂನಿಕೆಶನ್ಸ್ ಐಸೆನ್ಸ್ ಪ್ರೋವೆರ್ನೆಸ್ಸ್ ಮತ್ತು ಕಾಲ್‌ರೆಡಿ ಮುಂತಾದ ಕಂಪೆನಿಗಳು ಪಾಲ್ಗೊಳ್ಳುತ್ತಿವೆ. ಐಐಜೆಟಿಯು ಅಭ್ಯರ್ಥಿಗಳಿಗೆ ಮೌಲ್ಯಮಾಪನ ಪರೀಕ್ಷೆನಡೆಸಿದ ನಂತರ ವೃತ್ತ ಕೌಶಲ್ಯ ತರಬೇತಿ ನೀಡುತ್ತದೆ.



ಸ್ಥಳ: ಐಐಜೆಟಿ ಇನ್ಫೋಟೆಕ್, 74, ಕೇಶವ ಕೃಪಾ, 2ನೇ ಮಹಡಿ, 30ನೇ ಅಡ್ಡರಸ್ತೆ, ಜಯನಗರ 4ನೇ ಬ್ಲಾಕ್. ನೋಂದಣಿ ಮತ್ತು ವಿವರಕ್ಕೆ: 97399 73479 ಅಥವಾ 1800 266 6777. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.