ಶುಕ್ರವಾರ, ಮೇ 14, 2021
31 °C

ಐಡಿಬಿಐ ಹಿರಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ  ಸ್ವಿಸ್ ಫ್ರಾಂಕ್ ಬಾಂಡ್ ಬಿಡುಗಡೆ ಮಾಡಿದ ದೇಶದ ಮೊದಲ ಬ್ಯಾಂಕ್ ಎಂಬ ಹಿರಿಮೆಗೆ ಐಡಿಬಿಐ ಬ್ಯಾಂಕ್ ಪಾತ್ರವಾಗಿದೆ.

 

ಸ್ವಿಸ್ ಫ್ರಾಂಕ್‌ನ (ಸಿಎಚ್‌ಎಫ್) ಅಂದಾಜು ರೂ.  620 ಕೋಟಿಗಳಷ್ಟು ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಇವು ಮೂರೂವರೆ ವರ್ಷದಲ್ಲಿ ಪಕ್ವಗೊಳ್ಳಲಿವೆ.ಭಾರತ ಮೂಲದ ಬ್ಯಾಂಕ್‌ಗಳ ವಹಿವಾಟಿನಲ್ಲಿ ಇದೊಂದು ಮೈಲಿಗಲ್ಲು. ಜಾಗತಿಕ ಹೂಡಿಕೆದಾರರ ಸಮೂಹವು ಐಡಿಬಿಐ ಬ್ಯಾಂಕ್‌ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಇದು ಸಾಕ್ಷಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.