ತೂಕದ ಲೆಕ್ಕಾಚಾರ
ಜರ್ಮನಿಯಲ್ಲಿರುವ ಆಸ್ಟ್ಫ್ರೀಸ್ಲ್ಯಾಂಡ್ ಎಂಬ ತ್ರಿತಾರಾ ಹೋಟೆಲ್ನಲ್ಲಿ ಅತಿಥಿಗಳಿಗೆ ಅವರ ತೂಕಕ್ಕೆ ಅನುಗುಣವಾಗಿ ಶುಲ್ಕ ಪಡೆಯಲಾಗುತ್ತದೆ. ಅತಿಥಿಗಳು ತಮ್ಮ ದೇಹತೂಕದ ಪ್ರತಿ ಕೆ.ಜಿ.ಗೆ 27 ರೂಪಾಯಿ ಹಣ ಕೊಡಬೇಕು.

ಕುಳ್ಳರ ಕ್ರೀಡಾಕೂಟ
ಕುಳ್ಳರಿಗಾಗಿಯೇ ಮೀಸಲಾದ ಮೊದಲ ಕ್ರೀಡಾಕೂಟ ನಡೆದದ್ದು 1993ರಲ್ಲಿ, ಅಮೆರಿಕದ ಶಿಕಾಗೋದಲ್ಲಿ. ಅದರಲ್ಲಿ ಸ್ಪರ್ಧಿಸಿದ ಅಥ್ಲೀಟ್ಗಳ ಎತ್ತರ 4.10 ಅಡಿ ಮೀರಲಿಲ್ಲ. ಒಲಿಂಪಿಕ್ನಂತೆ 4 ವರ್ಷಕ್ಕೊಮ್ಮೆ ಈ ಕ್ರೀಡಾಕೂಟ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.