ರಿದ್ದಿ ಫೌಂಡೇಶನ್: ಆಟಾಗಲಾಟ, 5ನೇ ಬ್ಲಾಕ್, ಕೆ.ಎಚ್.ಬಿ. ಕಾಲೋನಿ, ಕೋರಮಂಗಲ. ಡಿ. 7ರ ಶನಿವಾರ ಬೆಂಗಾಲಿ ಬರಹಗಾರ, ಕೋಲ್ಕತ್ತದ ಬರುಣ್ ಚಂದ್ರ ಅವರಿಂದ ತಮ್ಮ ಇತ್ತೀಚಿನ ಕೃತಿ ‘ರಬೀಬರ್’ನ ಆಯ್ದ ಅಧ್ಯಾಯಗಳ ಓದು. ನಂತರ ಲೇಖಕರೊಂದಿಗೆ ಸಂವಾದ.

ಬರುಣ್ ಚಂದ್ರ ಅವರ ಕೃತಿಯನ್ನು ಆಧರಿಸಿದ ಸಿನಿಮಾಗಳಾದ ಸತ್ಯಜಿತ್ ರೇ ಅವರ ‘ಸೀಮಾಬದ್ಧ’ದಿಂದ ಹಿಡಿದು ಇತ್ತೀಚಿನ ಕೃತಿ ಆಧರಿತ ವಿಕ್ರಮಾದಿತ್ಯ ಮೋಟ್ವಾನೆ ಅವರ ‘ಲೂಟೇರಾ’ದವರೆಗಿನ ಕೃತಿ ರಚನೆಯ ಸಂದರ್ಭ, ಅನುಭವಗಳ ಬಗ್ಗೆ ಉತ್ಕಲ್ ಮೊಹಾಂತಿ, ಅವರೊಂದಿಗೆ ಬರುಣ್ ಚಂದ್ರ ಸಂವಾದವಿರುತ್ತದೆ. ಸಂಜೆ 6.30. ಮಾಹಿತಿಗೆ: 96325 10126.

ಭಾನುವಾರ (ಡಿ.8) ಕವಯಿತ್ರಿ ಶಿಖಾ ಮಾಳವಿಯ ಅವರ ಮೊದಲ ಕವನ ಸಂಕಲನ ‘ಜಿಯಾಗ್ರಫಿ ಆಫ್ ಟಂಗ್ಸ್’ ಬಿಡುಗಡೆ, ಓದು ಮತ್ತು ಸಂವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.