ಬುಧವಾರ, ಏಪ್ರಿಲ್ 14, 2021
24 °C

ಓನ್ಲಿ ಟೈಮ್ ವಿಲ್ ಟೆಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 9, ಬುಧವಾರರಿಲಯನ್ಸ್ ಟೈಮ್‌ಔಟ್: ವಿಶ್ವ ವಿಖ್ಯಾತ ಲೇಖಕ ಲಾರ್ಡ್ ಜೆಫ್ರಿ ಆರ್ಚರ್ ಅವರ ‘ಓನ್ಲಿ ಟೈಮ್ ವಿಲ್ ಟೆಲ್’ ಕೃತಿ ಲೋಕಾರ್ಪಣೆ. ನಂತರ ಲೇಖಕರ ಜತೆ ಸಂವಾದ.ಕಾದಂಬರಿ, ಸಣ್ಣ ಕಥೆ ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರದಲ್ಲಿ ಕೈಯಾಡಿಸಿರುವ ಬ್ರಿಟಿಷ್ ಮೂಲದ ಜೆಫ್ರಿ ಅವರ ನಾಟ್ ಎ ಪೆನ್ನಿ ಮೋರ್; ನಾಟ್ ಎ ಪೆನ್ನಿ ಲೆಸ್, ಕ್ಯಾನೆ ಅಂಡ್ ಏಬಲ್, ಎ ಟ್ವಿಸ್ಟ್ ಇನ್ ದಿ ಟೇಲ್ ಮತ್ತಿತರ ಕೃತಿಗಳು ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳ ಸಾಲಿನಲ್ಲಿವೆ. ಅವರ ಪುಸ್ತಕಗಳ 2500 ಲಕ್ಷಕ್ಕೂ ಹೆಚ್ಚು ಪ್ರತಿಗಳ ಮಾರಾಟ ವಿಶ್ವ ದಾಖಲೆ.ಓನ್ಲಿ ಟೈಮ್ ವಿಲ್ ಟೆಲ್ ಕೃತಿ ಬ್ರಿಟನ್ ಮತ್ತು ಮತ್ತು ವಿಶ್ವದ ಇತರೆಡೆ ಲೋಕಾರ್ಪಣೆಗೆ ಮೊದಲೇ ಭಾರತದಲ್ಲಿ ಬೆಳಕು ಕಾಣುತ್ತಿದೆ, ಸ್ಥಳ: ರಿಲಯನ್ಸ್ ಟೈಮ್‌ಔಟ್, ಕನ್ನಿಂಗ್‌ಹ್ಯಾಮ್ ರಸ್ತೆ. ಸಂಜೆ 6.30.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.