ಹೊಳೆಯುವ ತುಟಿಯನ್ನು ಹೊಂದಲು ಓರಿಫ್ಲೇಮ್ `ಓರಿಫ್ಲೇಮ್ ಬ್ಯೂಟಿ ಗ್ಲಾಸ್ ಬೂಸ್ಟರ್~ ಫ್ರೂಟಿ ಲಿಪ್ ಗ್ಲೋಗಳನ್ನು ಪರಿಚಯಿಸಿದೆ.

ಈ ಗ್ಲೋಗಳು ತಾಜಾ ಬಣ್ಣ ಮತ್ತು ಗ್ಲಾಸಿ ಟೆಕ್ಸ್ಚರ್ಗಳ ಮಿಶ್ರಣವಾಗಿದ್ದು ತುಟಿಗಳಿಗೆ ಹೊಳಪು ನೀಡುತ್ತದೆ. ಹೆಚ್ಚು ಅಂಟಿಲ್ಲದೆ ಸರಾಗವಾಗಿ ಹರಡಿಕೊಳ್ಳುವ ಈ ಗ್ಲೋ ಆಕರ್ಷಕ ಬಣ್ಣ ಹೆಚ್ಚು ಕಾಲ ಉಳಿಯುತ್ತದೆ.

ಪಿಯರ್, ಲಿಚ್ಚಿ, ಪೀಚ್, ಕಲ್ಲಂಗಡಿ, ಚರ್ರಿ ಮತ್ತು ಗ್ರೇಪ್ನಂತಹ ಹಣ್ಣುಗಳ ಫ್ಲೇವರ್ಗಳಲ್ಲಿ ಆರು ಸುಂದರವಾದ ಶೇಡ್ಗಳಲ್ಲಿ ಲಭ್ಯವಿದೆ. ಇದನ್ನು ಒಮ್ಮೆ ಹಚ್ಚಿದರೆ ತುಟಿಗಳು ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತದೆ ಎಂದು ಕಂಪೆನಿ ತಿಳಿಸಿದೆ. ಇದರ ಬೆಲೆ: 298.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.