ಕಿರಣ್ ಬೇಡಿಗೆ ನಾಯಕತ್ವ ಪ್ರಶಸ್ತಿ

7

ಕಿರಣ್ ಬೇಡಿಗೆ ನಾಯಕತ್ವ ಪ್ರಶಸ್ತಿ

Published:
Updated:

ನವದೆಹಲಿ (ಪಿಟಿಐ): ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಕಿರಣ್ ಬೇಡಿ ಅವರು ಡಚ್ ಸಂಸ್ಥೆ ನೀಡುವ `ಅವಿಸೆನ್ನ ನಾಯಕತ್ವ ಪ್ರಶಸ್ತಿ~ಗೆ ಆಯ್ಕೆಯಾಗಿದ್ದಾರೆ.ಅವಿಸೆನ್ನ ನಾಯಕತ್ವ ಅಕಾಡೆಮಿ ನೀಡುವ ಈ ಪ್ರಶಸ್ತಿಯ ವಿತರಣಾ ಸಮಾರಂಭ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಶುಕ್ರವಾರ ನಡೆಯಲಿದೆ.ಬೇಡಿ ತಿಹಾರ್ ಜೈಲಿನ ಮುಖ್ಯಸ್ಥರಾಗಿದ್ದಾಗ ನೀಡಿದ ಕೊಡುಗೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry