ಬೆಂಗಳೂರು : ದೇಶದ ವಿವಿಧ ಭಾಗಗಳಲ್ಲಿ ಒಟ್ಟು 35 ಶಾಖೆಗಳಿಗೆ ಕೆನರಾ ಬ್ಯಾಂಕ್ ಶನಿವಾರ ಚಾಲನೆ ನೀಡಿದೆ. ಹೊಸ ಶಾಖೆಗಳ ಸೇರ್ಪಡೆಯೊಂದಿಗೆ ಬ್ಯಾಂಕಿನ ಒಟ್ಟು ಶಾಖೆಗಳ ಸಂಖ್ಯೆ 3212ಕ್ಕೆ ಏರಿದೆ.

2000ಕ್ಕೂ ಹೆಚ್ಚು ‘ಎಟಿಎಂ’ ಕೇಂದ್ರಗಳನ್ನು ತೆರೆಯಲಾಗಿದ್ದು, ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತಿದ್ದೇವೆ ಎಂದು ಪ್ರಕಟಣೆ ತಿಳಿಸಿದೆ.

‘ಕೆನರಾ ಸಮೃದ್ಧಿ’ ಹೆಸರಿನ 1200 ದಿನಗಳ ಸ್ಥಿರ ಠೇವಣಿಯನ್ನು ಬ್ಯಾಂಕ್ ಪ್ರಾರಂಭಿಸಿದ್ದು, ಶೇ 9.25ರಷ್ಟು ಬಡ್ಡಿ ದರ ಪ್ರಕಟಿಸಿದೆ. ಹಿರಿಯ ನಾಗರಿಕರಿಗೆ ಶೇ 9.75ರಷ್ಟು ಬಡ್ಡಿ ದರ ಅನ್ವಯಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.