ಶನಿವಾರ, ಏಪ್ರಿಲ್ 10, 2021
29 °C

ಕೆಲವಡೆ ಇಂದು ನೀರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದ ಯೋಜನೆಯಲ್ಲಿ ನೆಟ್‌ಕಲ್ ಜಲಾಶಯದಿಂದ 7 ಕಿ.ಮೀ ದೂರದಲ್ಲಿ ಕೊಳವೆ ಜೋಡಣೆ ಕಾಮಗಾರಿ ಶುಕ್ರವಾರ ನಡೆಯಲಿರುವುದರಿಂದ ಕೆಳಕಂಡ ಸ್ಥಳಗಳಲ್ಲಿ ಕಾವೇರಿ 4ನೇ ಹಂತ ಒಂದನೇ ಘಟ್ಟದ ಯೋಜನೆಯ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.ಬಿಟಿಎಂ ಲೇಔಟ್, ಜೆ.ಪಿ.ನಗರ, ವಿಜಯಬ್ಯಾಂಕ್ ಲೇಔಟ್, ಊಡಿ, ಕೆ.ಆರ್. ಪುರ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಬೆಳ್ಳಂದೂರು, ಮಾರತ್‌ಹಳ್ಳಿ, ಚಂದ್ರಲೇಔಟ್, ಕೆಂಗೇರಿ, ವಿಜಯನಗರ, ರಾಜಾಜಿನಗರ, ನಂದಿನಿ ಬಡಾವಣೆ,  ಮೂಡಲಪಾಳ್ಯ, ಮಹಾಲಕ್ಷ್ಮಿ ಲೇಔಟ್, ವಿದ್ಯಾರಣ್ಯಾಪುರ, ಪೀಣ್ಯ, ಮತ್ತಿಕೆರೆ, ಯಲಹಂಕ, ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.