ಕ್ರಿಕೆಟ್: ಕೋಲ್ಕತ್ತಕ್ಕೆ ಸವಾಲಿನ ಗುರಿ

ಸೋಮವಾರ, ಮೇ 27, 2019
28 °C

ಕ್ರಿಕೆಟ್: ಕೋಲ್ಕತ್ತಕ್ಕೆ ಸವಾಲಿನ ಗುರಿ

Published:
Updated:

ಹೈದರಾಬಾದ್: ಸಾಮರ್ಸೆಟ್ ತಂಡದವರು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ಗೆ ಸವಾಲಿನ ಗುರಿ ನೀಡಿದ್ದಾರೆ.ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಾಮರ್ಸೆಟ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 166 ರನ್ ಗಳಿಸಿತು.ಸಂಕ್ಷಿಪ್ತ ಸ್ಕೋರ್: ಸಾಮರ್ಸೆಟ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 166 (ಪೀಟರ್ ಟ್ರೆಗೊ 70, ವಾನ್ ಡರ್ ಮೆರ್ವ್ 40; ಬ್ರೆಟ್‌ಲೀ 34ಕ್ಕೆ2); ನೈಟ್ ರೈಡರ್ಸ್ ಎದುರಿನ ಪಂದ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry