ಭಾನುವಾರ, ಜೂನ್ 20, 2021
20 °C

ಕ್ರಿಕೆಟ್: ವಿಂಡೀಸ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಂಟ್ ಲೂಸಿಯ (ಪಿಟಿಐ): ಕೀರನ್ ಪೊಲಾರ್ಡ್ (102; 101 ನಿ., 70 ಎ., 5 ಬೌಂಡರಿ, 8 ಸಿಕ್ಸರ್) ಅಬ್ಬರದ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡದವರು ಐದು ಏಕದಿನ ಪಂದ್ಯಗಳ ಸರಣಿಯ ನಾಲ್ಕನೇ ಹಣಾಹಣಿಯಲ್ಲಿ 42 ರನ್‌ಗಳ ಅಂತರದಿಂದ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿದರು.



ಸಂಕ್ಷಿಪ್ತ ಸ್ಕೋರ್:  ವೆಸ್ಟ್ ಇಂಡೀಸ್: 50 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 294 (ಆ್ಯಡ್ರಿನ್ ಭರತ್ 41,  ಕೀರನ್ ಪೊಲಾರ್ಡ್ 102; ಶೇನ್ ವ್ಯಾಟ್ಸನ್ 55ಕ್ಕೆ2, ಕ್ಸೇವಿಯರ್ ಡೋಹರ್ಟಿ 64ಕ್ಕೆ2); ಆಸ್ಟ್ರೇಲಿಯಾ: 46.3 ಓವರುಗಳಲ್ಲಿ 252 (ಡೇವಿಡ್ ಹಸ್ಸಿ 57, ಬ್ರೆಟ್ ಲೀ 59; ಕೆಮರ್ ರೋಷ್ 74ಕ್ಕೆ2, ಡ್ವೇನ್ ಬ್ರಾವೊ 47ಕ್ಕೆ2); ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 42 ರನ್‌ಗಳ ಗೆಲು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.