ಮಂಗಳವಾರ, ಏಪ್ರಿಲ್ 20, 2021
29 °C

ಖಾತೆಗೆ ಕನ್ನ: ಯಾಹೂ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಯಾನ್ ಫ್ರಾನ್ಸಿಸ್ಕೊ (ಐಎಎನ್‌ಎಸ್): ಒಟ್ಟು 4.5 ಲಕ್ಷ ಬಳಕೆದಾರರ ಖಾತೆಗಳಲ್ಲಿದ್ದ ಮಾಹಿತಿಗಳನ್ನು ಹ್ಯಾಕರ್‌ಗಳು ಕದ್ದಿರುವುದನ್ನು ಜಗತ್ತಿನ ಪ್ರಮುಖ ಅಂತರಜಾಲ ಕಂಪೆನಿ ಯಾಹೂ ದೃಢಪಡಿಸಿದೆ.

ಸರಿ ಸುಮಾರು 4.5 ಲಕ್ಷ ಯಾಹೂ ಬಳಕೆದಾರರು ಮತ್ತು ಇತರ ಕಂಪೆನಿಗಳ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ಜುಲೈ 11ರಂದು ಹ್ಯಾಕರ್‌ಗಳು ಕದ್ದಿದ್ದಾರೆ ಎಂದು ಯಾಹೂ ತನ್ನ ತಂತ್ರಜ್ಞಾನ ಬ್ಲಾಗ್ ಟೆಕ್‌ಕ್ರಂಚ್‌ನಲ್ಲಿ ಗುರುವಾರ ಬರೆದಿದೆ ಎಂದು ಕ್ಸಿನ್‌ಹುವಾ ವರದಿ ಮಾಡಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.