ಶನಿವಾರ, ಜನವರಿ 18, 2020
25 °C

ಗಿಲ್‌ಕ್ರಿಸ್ಟ್‌ಗೆ ಹಾಲ್ ಆಫ್ ಫೇಮ್ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್ (ಐಎಎನ್ಎಸ್): ಐಸಿಸಿಯು ಆಸ್ಟ್ರೇಲಿಯಾ  ತಂಡದ ಮಾಜಿ ಆಟಗಾರ  ಆ್ಯಡಮ್ ಗಿಲ್‌ಕ್ರಿಸ್ಟ್‌ಗೆ ‘ಹಾಲ್‌ ಆಫ್ ಫೇಮ್’ ಗೌರವ ನೀಡಿ ಸನ್ಮಾನಿಸಿದೆ.ಇದರೊಂದಿಗೆ ಗಿಲ್‌ಕ್ರಿಸ್ಟ್ ಈ ಗೌರವ ಪಡೆದ ವಿಶ್ವದ 71ನೇ ಹಾಗೂ ಆಸ್ಟ್ರೇಲಿಯಾದ 19ನೇ ಆಟಗಾರ ಎನಿಸಿದರು.

ಪ್ರತಿಕ್ರಿಯಿಸಿ (+)