ಸೋಮವಾರ, ಜೂನ್ 14, 2021
21 °C

ಗುರುವಾರ, 12–3–1964

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

3 ಘಟ್ಟದ ಪ್ರಥಮ ರಾಕೆಟ್‌ನ ಯಶಸ್ವೀ ಪ್ರಯೋಗ

ಬಾಲಸೂರ್‌ (ಒರಿಸ್ಸ), ಮಾ. 11– 
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಇಂದು ಬೆಳಿಗ್ಗೆ 10–30 ರಲ್ಲಿ ಚಂಡಿಪುರ್ ಸಮುದ್ರ ಪ್ರಯೋಗ ಕ್ಷೇತ್ರದಲ್ಲಿ ಬಹು ಎತ್ತರದ ಮೂರು ಘಟ್ಟಗಳ ಸಂಕೀರ್ಣ ರಾಕೆಟ್ಟೊಂದನ್ನು ಯಶಸ್ವಿಯಾಗಿ ಹಾರಿಸಿತು.ವರದಿ ಸಲ್ಲಿಸಲು ತೇಕ್‌ಚಂದ್‌ ಸಮಿತಿಗೆ ಕಾಲಾವಕಾಶ

ನವದೆಹಲಿ, ಮಾ. 11– 
ಪಾನನಿರೋಧಕ್ಕೆ ಸಂಬಂಧಿಸಿದ ತೇಕ್‌ಚಂದ್‌ ಸಮಿತಿಯು ತನ್ನ ವರದಿಯನ್ನು ಯೋಜನಾ ಮಂಡಳಿಗೆ ಸಲ್ಲಿಸುವುದಕ್ಕೆ ನಿಗದಿ ಮಾಡಿದ್ದ ಕಾಲಾವಧಿಯನ್ನು ನಾಲ್ಕು ತಿಂಗಳ ಕಾಲ ವಿಸ್ತರಿಸಲಾಗಿದೆ ಎಂದು ತಿಳಿದು ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.