ಬುಧವಾರ, ಜೂನ್ 16, 2021
22 °C

ಗುರುವಾರ, 5–3–1964

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಡಿಯಲ್ಲಿ ಪಾಕ್‌ ಸೇನೆ ಜಮಾವಣೆ

ನವದೆಹಲಿ, ಮಾ. 4 – ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ಮತ್ತು ಕದನ ಸ್ತಂಭನ ರೇಖೆಗಳ ಪಾಕಿಸ್ತಾನದ ಪಾರ್ಶ್ವದಲ್ಲಿ ನೆಲಮನೆಗಳು ಮತ್ತು ಕಂದಕಗಳ ನಿರ್ಮಾಣವಾಗುತ್ತಿದೆಯಲ್ಲದೆ, ಸೈನಿಕರ ಹಾಗೂ ಸೇನಾ ವಾಹನಗಳ ಚಲನ ವಲನಗಳೂ ನಡೆಯುತ್ತಿರುವ ಬಗ್ಗೆ ಭಾರತದ ಸರ್ಕಾರಕ್ಕೆ ಸುದ್ದಿ ಬಂದಿದೆಯೆಂದು ರಕ್ಷಣಾ ಸಚಿವ ಶ್ರೀ ವೈ. ಬಿ. ಚವಾಣ್‌ರವರು ಇಂದು ಲೋಕಸಭೆಯಲ್ಲಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.