ಭಾನುವಾರ, ಜನವರಿ 26, 2020
28 °C

ಗೂಗಲ್‌ಪ್ಲಸ್ ; ಬಳಕೆದಾರರ ಸಂಖ್ಯೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಪ್ರಖ್ಯಾತ ಅಂತರಜಾಲ ಶೋಧ ತಾಣ ಗೂಗಲ್‌ನ `ಗೂಗಲ್‌ಪ್ಲಸ್~ ಸಾಮಾಜಿಕ ಜಾಲ ತಾಣದ ಬಳಕೆದಾರರ ಸಂಖ್ಯೆ 90 ಲಕ್ಷ ದಾಟಿದೆ.ಗೂಗಲ್ ಸಂಸ್ಥೆಯು ಕಳೆದ ಜೂನ್ ತಿಂಗಳಲ್ಲಿ ಈ ತಾಣವನ್ನು ಆರಂಭಿಸಿತ್ತು. ಸೆಪ್ಟೆಂಬರ್ 20ರಂದು ಸಾರ್ವಜನಿಕ ಬಳಕೆಗೆ ಅದನ್ನು ಮುಕ್ತಗೊಳಿಸಿತ್ತು. ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಗೂಗಲ್ ಪ್ಲಸ್ ಬಳಕೆದಾರರ ಸಂಖ್ಯೆ 40 ಲಕ್ಷಕ್ಕೆ ತಲುಪಿತ್ತು. ಈಗ ಬಳಕೆದಾರರ ಸಂಖ್ಯೆಯಲ್ಲಿ ದುಪ್ಪಟ್ಟು ಏರಿಕೆಯಾಗಿದೆ.

 

ಪ್ರತಿಕ್ರಿಯಿಸಿ (+)