ಗುರುವಾರ , ಮೇ 13, 2021
35 °C

ಗೋಲ್ಡ್ ಇಟಿಎಫ್: ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಇದೇ 24ರ ಅಕ್ಷಯ ತೃತೀಯ ದಂದು ಗೋಲ್ಡ್   ಇಟಿಎಫ್  ವಹಿವಾಟು ರಾತ್ರಿ 8 ಗಂಟೆಯವರೆಗೆ ವಿಸ್ತರಿಸಲಾಗಿದ್ದು, ಅಂದು ವಹಿವಾಟು ಶುಲ್ಕ ಇರುವುದಿಲ್ಲ ಎಂದು ರಾಷ್ಟ್ರೀಯ ಷೇರು ವಿನಿಮಯ (ಎನ್‌ಎಸ್‌ಇ) ಕೇಂದ್ರ ಹೇಳಿದೆ.



ಇತರೆ ದಿನ ಗೋಲ್ಡ್ ಇಟಿಎಫ್ ವಹಿವಾಟು ಬೆಳಿಗ್ಗೆ 9.15ರಿಂದ ಮಧ್ಯಾಹ್ನ  3.30ರವರೆಗೆ ಇರುತ್ತದೆ. ಅಕ್ಷಯ ತೃತಿಯದಂದು ಸಂಜೆ 4.30ರಿಂದ ಪುನಃ ವಹಿವಾಟು ಆರಂಭಗೊಂಡು ರಾತ್ರಿ 8ಗಂಟೆವರೆಗೂ ನಡೆಯಲಿದೆ ಎಂದು `ಎನ್‌ಎಸ್‌ಇ~ ಪ್ರಕಟಣೆ ಶುಕ್ರವಾರ ತಿಳಿಸಿದೆ.



2011ರ ಅಕ್ಷಯ ತೃತೀಯದಂದು ರೂ846 ಕೋಟಿಯಷ್ಟು ಗೋಲ್ಡ್ ಇಟಿಎಫ್ ವಹಿವಾಟು ನಡೆದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.