ಶುಕ್ರವಾರ, ಜೂನ್ 25, 2021
22 °C

ಚೆಸ್‌: ನಾಲ್ಕನೇ ಡ್ರಾ ಸಾಧಿಸಿದ ಆನಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಟಿ ಮನ್‌ಸಿಸ್ಕ್‌, ರಷ್ಯಾ (ಪಿಟಿಐ): ಐದು ಬಾರಿಯ ವಿಶ್ವಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಮತ್ತೊಂದು ಡ್ರಾ ಸಾಧಿಸಿದ್ದಾರೆ.



ಶುಕ್ರವಾರ ನಡೆದ ಏಳನೇ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ ರಷ್ಯಾದ ಪೀಟರ್‌ ಸ್ವಿಡ್ಲರ್‌ ಜೊತೆ ಪಾಯಿಂಟ್‌ ಹಂಚಿಕೊಂಡರು. ಈ ಮೂಲಕ ಆನಂದ್‌ ಟೂರ್ನಿಯಲ್ಲಿ ನಾಲ್ಕನೇ ಡ್ರಾ ಸಾಧಿಸಿದಂತಾಗಿದೆ. ಅವರು ಈಗ ಒಟ್ಟು 4.5 ಪಾಯಿಂಟ್‌ ಹೊಂದಿದ್ದಾರೆ.



ಈ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಬಲ್ಗೇರಿಯಾದ ವೆಸೆಲಿನ್‌ ಟೊಪಲೋವ್, ಆ್ಯುಂಡ್ರೆಕಿನ್‌ ಎದುರು ಆಘಾತ ಅನುಭವಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.