ಬುಧವಾರ, ಜನವರಿ 22, 2020
25 °C

ಛತ್ತೀಸಗಡ ಕಾಂಗ್ರೆಸ್ ಅಧ್ಯಕ್ಷರ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್):  ಛತ್ತೀಸಗಡ ಕಾಂಗ್ರೆಸ್‌ನ ನೂತನ ಅಧ್ಯಕ್ಷರನ್ನಾಗಿ ಕೋಬ್ರಾ ಕ್ಷೇತ್ರದ ಸಂಸದ ಚರಣ್ ದಾಸ್ ಮಹಂತ್ ಅವರನ್ನು  ಸೋಮವಾರ ನೇಮಕ ಮಾಡಲಾಗಿದೆ.ಇತ್ತೀಚೆಗೆ ಕಾಂಗ್ರೆಸ್‌ನ `ಪರಿವರ್ತನಾ ಯಾತ್ರೆ' ವೇಳೆ ನಕ್ಸಲರು ದಾಳಿ ನಡೆಸಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಂದ ಕುಮಾರ್ ಪಟೇಲ್ ಅವರನ್ನು ಹತ್ಯೆ ಮಾಡಿದ್ದರಿಂದ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷ ಹುದ್ದೆ ಖಾಲಿ ಇತ್ತು.

ಪ್ರತಿಕ್ರಿಯಿಸಿ (+)