ಬುಧವಾರ, ಜನವರಿ 29, 2020
29 °C

ಜಂಗಲ್ ಬುಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲ ಕಾಲದಲ್ಲೂ ಮಕ್ಕಳಿಗೆ ಅಚ್ಚುಮೆಚ್ಚಾಗಿರುವ `ಜಂಗಲ್ ಬುಕ್~ ಅನಿಮೇಟೆಡ್ ಕಾರ್ಯಕ್ರಮವನ್ನು ಡಿಸ್ನಿ ಚಾನಲ್ ಗುರುವಾರ ಪ್ರಸಾರ ಮಾಡಲಿದೆ.

ದಟ್ಟ ಅರಣ್ಯದಲ್ಲಿ ಅಲೆದಾಡುವ ಮೋಗ್ಲಿ, ಅವನ ಸಹಾಯಕ್ಕೆ ಬರುವ ಕರಡಿ ಬಾಲು, ಭಗೀರ, ಪೈಥಾನ್ ಕಾ,  ಕಾಡಿನ ನಿಯಮಗಳನ್ನು ಕಲಿಯುವ ಮೋಗ್ಲಿ, ಇವೆಲ್ಲವೂ ಜಂಗಲ್ ಬುಕ್‌ನಲ್ಲಿ ಮನರಂಜಿತವಾಗಿ ಮೂಡಿಬಂದಿದ್ದು, ಬೆಳಿಗ್ಗೆ 11 ಗಂಟೆಗೆ ಡಿಸ್ನಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಪ್ರತಿಕ್ರಿಯಿಸಿ (+)