ಜಿಸಿಸಿ ಜತೆ ಮುಂದಿನ ವರ್ಷ ಮುಕ್ತ ವ್ಯಾಪಾರ ಒಪ್ಪಂದ
ದುಬೈ(ಪಿಟಿಐ): `ಗಲ್ಫ್ ಕೊ-ಆಪರೇಷನ್ ಕೌನ್ಸಿಲ್~ (ಜಿಸಿಸಿ) ದೇಶಗಳು ಮತ್ತು ಭಾರತ, ಉಭಯ ದೇಶಗಳ ನಡುವಿನ ವಾಣಿಜ್ಯ ಚಟುವಟಿಕೆ ಹೆಚ್ಚಿಸಿಕೊಳ್ಳಲು ಮುಂದಿನ ಒಂದು ವರ್ಷದೊಳಗೆ `ಮುಕ್ತ ವ್ಯಾಪಾರ ಒಪ್ಪಂದ~ ಮಾಡಿಕೊಳ್ಳಲಿವೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ)ದ ದಕ್ಷಿಣ ವಲಯದ ಮಾಜಿ ಅಧ್ಯಕ್ಷ ಕೆ.ಕೆ.ಎಂ.ಕುಟ್ಟಿ ಇಲ್ಲಿ ಬುಧವಾರ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.