ಬುಧವಾರ, ಮೇ 19, 2021
22 °C

ಟೀ ಮಂಡಳಿಗೆ ನಟರಾಜ್ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ಟೀ ಮಂಡಳಿಯ ನೂತನ ಉಪಾಧ್ಯಕ್ಷರಾಗಿ  ಕರ್ನಾಟಕದ  ಸಿ.ಎನ್.ನಟರಾಜ್  ಆಯ್ಕೆಯಾಗಿದ್ದಾರೆ.  ಕೋಲ್ಕತ್ತದಲ್ಲಿ ಇತ್ತೀಚೆಗೆ ನಡೆದ ಟೀ ಮಂಡಳಿ ಸಭೆಯಲ್ಲಿ ನಟರಾಜ್ ಅವರನ್ನು 2011-12ನೇ ಸಾಲಿನ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು .ಸದ್ಯ  ದಕ್ಷಿಣ ಭಾರತ ಪ್ಲಾಂಟೇಷನ್ ಬೆಳೆಗಾರರ ಸಂಯುಕ್ತ ಒಕ್ಕೂಟದ (ಉಪಾಸಿ) ಅಧ್ಯಕ್ಷರಾಗಿರುವ ಚಿಕ್ಕಮಗಳೂರಿನ ಕಾಫಿ ಪ್ಲಾಂಟರ್ ನಟರಾಜ್,  ಸಂಬಾರ ಮಂಡಳಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.