ಸೋಮವಾರ, ಜನವರಿ 20, 2020
25 °C

ಟೆನಿಸ್‌: ಇಂದಿನಿಂದ ರಾಷ್ಟ್ರೀಯ ಜೂನಿಯರ್‌ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಮತ್ತು ಆರ್.ಟಿ.ನಾರಾಯಣ ಮೆಮೋರಿ ಯಲ್ ಟ್ರಸ್ಟ್ ಸಹ­ಯೋಗದಲ್ಲಿ   16ವರ್ಷದೊಳಗಿನವರ ರಾಷ್ಟ್ರೀಯ ಜೂನಿಯರ್ ಟೆನಿಸ್ ಚಾಂಪಿಯನ್‌ಷಿಪ್ ಸೋಮವಾರ ಇಲ್ಲಿ ಆರಂಭವಾಗಲಿದೆ.ಟೂರ್ನಿಯಲ್ಲಿ ಬಾಲಕರ ವಿಭಾಗದಲ್ಲಿ 64 ಹಾಗೂ ಬಾಲಕಿಯರ ವಿಭಾಗದಲ್ಲಿ 48 ಸ್ಪರ್ಧಿಗಳು  ಪಾಲ್ಗೊಳ್ಳಲಿದ್ದು, ಬಿ.ಆರ್.ನಿಕ್ಷೇಪ್ ಕರ್ನಾಟಕ ತಂಡ ಮುನ್ನಡೆಸಲಿದ್ದಾರೆ.

ಕೆಎಸ್‌ಎಲ್‌ಟಿಎ ಮತ್ತು ಮಹಿಳಾ ಸೇವಾ ಸಮಿತಿ ಅಂಗಳ ದಲ್ಲಿ ಪಂದ್ಯಗಳು ನಡೆಯಲಿವೆ.

ಪ್ರತಿಕ್ರಿಯಿಸಿ (+)