ಸೋಮವಾರ, ಮೇ 17, 2021
23 °C

ಟ್ರಾಫಿಕ್ ಕಿರಿಕಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ ಉಪನಗರದ 16ನೇ `ಬಿ~ ಅಡ್ಡರಸ್ತೆಯು ಇತ್ತೀಚೆಗಂತೂ ಟ್ರಾಫಿಕ್ ಜಾಮ್‌ನಿಂದ ಕಿರಿಕಿರಿ ಉಂಟುಮಾಡುತ್ತಿದೆ. ಪಾದಚಾರಿ ರಸ್ತೆಗಳು ಪೂರ್ಣ (ಸಂಚಾರಿ) ಅಂಗಡಿಗಳಿಂದ ಭರ್ತಿಯಾಗಿದ್ದು ಹೆಂಗಸರು, ಮಕ್ಕಳು, ದೈಹಿಕ ಅಸಮರ್ಥರು ನಡೆದಾಡಲೂ ಕಷ್ಟವಾಗುತ್ತಿದೆ. ಸಂಬಂಧಪಟ್ಟವರು ದಯಮಾಡಿ ತುರ್ತುಕ್ರಮ ಕೈಗೊಳ್ಳಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.