ಶನಿವಾರ, ಮೇ 8, 2021
27 °C

ದೇವಣಗಾಂವ ಬಕ್ಕೇಶ್ವರರ ಭವ್ಯ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ತಾಲ್ಲೂಕಿನ ದೇವಣಗಾಂವ ಗ್ರಾಮದ ಬಕ್ಕೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಭವ್ಯ ರಥೋತ್ಸವ ನಡೆಯಿತು.ರಥೋತ್ಸವದ ಸಾನ್ನಿಧ್ಯವನ್ನು ಶಿವಶಂಕರ ಸ್ವಾಮೀಜಿ, ನರೋಣ ಮಹಾಂತೇಶ್ವರಮಠದ ಗುರುಮಹಾಂತ ಸ್ವಾಮೀಜಿ, ಗೌರ(ಬಿ) ಶ್ರೀಗಳು ವಹಿಸಿಕೊಂಡಿದ್ದರು.ಜಿಪಂ ಸದಸ್ಯ ಕಾಶಿನಾಥ ಗಂಗನಳ್ಳಿ, ಶರಣಪ್ಪ ಕಣ್ಮೇಶ್ವರ, ಶಂಕರಲಿಂಗ ಕಡ್ಲೇವಾಡ, ಸಿದ್ಧರಾಮ ಹಂಗರಗಿ, ಬಸವರಾಜ ತಾವರಖೇಡ, ಪಂಚಾಕ್ಷರಿ ಖೇಳಗಿ, ಸಾಯಬಣ್ಣ ನಾಗಠಾಣ, ಬಸಯ್ಯ ಮಠ, ಸಿದ್ದಯ್ಯ ಮಠ, ದತ್ತಪ್ಪ ಬಮ್ಮನಳ್ಳಿ, ಬಸವರಾಜ ಕುಂಬಾರ, ಬಸವರಾಜ ಹೊರ್ತಿ ರಥೋತ್ಸವದ ನೇತೃತ್ವ ವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.