ಶುಕ್ರವಾರ, ಜೂನ್ 25, 2021
30 °C

ನಗರದಲ್ಲಿ ಇಂದು : ಮಾರ್ಚ್ 18, ಭಾನುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಸಮುದಾಯ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಬೊಳುವಾರು ಮಹಮ್ಮದ್ ಕುಂಞ ಅವರ ಮಹಾಕಾದಂಬರಿ `ಸ್ವಾತಂತ್ರ್ಯದ ಓಟ~ ಕೃತಿಯ ಬಿಡುಗಡೆ ಪಂಡಿತ್ ರಾಜೀವ ತಾರಾನಾಥ ಅವರಿಂದ. ಕೃತಿಯ ಬಗ್ಗೆ ಅಭಿಪ್ರಾಯ - ಲಕ್ಷ್ಮೀಶ ತೋಳ್ಪಾಡಿ, ಮುಹಮ್ಮದ್ ಬಡ್ಡೂರು, ಪ್ರೊ.ಎಚ್.ಎಸ್.ರಾಘವೇಂದ್ರ ರಾವ್. ಅಧ್ಯಕ್ಷತೆ - ಕವಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ. ಬೆಳಿಗ್ಗೆ 10.ಬೆಂಗಳೂರು ಕಂಟೋನ್ಮೆಂಟ್ ರೋಟರಿ ಕ್ಲಬ್: ರೋಟರಿ ಹೌಸ್ ಆಫ್ ಲರ್ನಿಂಗ್, 11, ಪ್ರೊಮೆನೇಡ್ ರಸ್ತೆ, ಕೋಲ್ಸ್ ಪಾರ್ಕ್ ಎದುರು, ಫ್ರೇಜರ್ ಟೌನ್. `ಯೋಗಕ್ಷೇಮ~ ಹಿರಿಯ ನಾಗರಿಕರಿಗಾಗಿ ಉಚಿತ ಆರೋಗ್ಯ ಮತ್ತು ಜೀವನ ನಿರ್ವಹಣಾ ಶಿಬಿರ. ಬೆಳಿಗ್ಗೆ 10.ಕರ್ನಾಟಕ ರಾಜ್ಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಮಿತಿ: ಡಾ.ರಾಜ್‌ಕುಮಾರ್ ಕಲಾಕ್ಷೇತ್ರ, ಆರ್‌ಟಿಓ ಕಚೇರಿ ಆವರಣ, ರಾಜಾಜಿನಗರ. ಸಂಘದ ಉದ್ಘಾಟನಾ ಸಮಾರಂಭ. ಉದ್ಘಾಟನೆ - ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಅತಿಥಿಗಳು - ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಶಾಸಕ ಹರತಾಳು ಹಾಲಪ್ಪ, ಅಧ್ಯಕ್ಷತೆ - ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಬೆಳಿಗ್ಗೆ 10.ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್ತು: ಶಿವರಾತ್ರೀಶ್ವರ ಕೇಂದ್ರ, 1 ನೇ ಮುಖ್ಯರಸ್ತೆ, 8 ನೇ ಹಂತ, ಜಯನಗರ. ವಚನ ಸಂಗೀತೋತ್ಸವ. ಉದ್ಘಾಟನೆ - ನೃತ್ಯ ಕಲಾವಿದೆ ವೈಜಯಂತಿ ಕಾಶಿ, ಅಧ್ಯಕ್ಷತೆ- ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಡಾ.ಸಿ.ಸೋಮಶೇಖರ್. ಬೆಳಿಗ್ಗೆ 10.ತ್ರಿವಿಧ ದಾಸೋಹಿ ಮಹಾದಾನಿ ಬಿ.ಕೆ.ಮರಿಯಪ್ಪ 133 ನೇ ಜಯಂತ್ಯುತ್ಸವ ಆಚರಣಾ ಸಮಿತಿ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಬಿ.ಕೆ.ಮರಿಯಪ್ಪ 133 ನೇ ಜಯಂತ್ಯುತ್ಸವ. ಉದ್ಘಾಟನೆ - ಉದ್ಯಮಿ ಡಾ.ವಾಮನಾಚಾರ್ಯ. ಅತಿಥಿಗಳು- ವಿಜ್ಞಾನ ಲೇಖಕ ಸುೀಂದ್ರ ಹಾಲ್ಡೊಡ್ಡೇರಿ, ವಕೀಲ ವಿಜಯ ಕುಮಾರ್. ಬೆಳಿಗ್ಗೆ 10.ರಾಮ ಲಲಿತ ಕಲಾ ಮಂದಿರ: ಗಾಯನ ಸಮಾಜ, ಕೆ.ಆರ್.ರಸ್ತೆ. ಬಸವನಗುಡಿ. ಸಂಗೀತದ ರಸ ಗ್ರಹಣ ಕುರಿತು ವಿಚಾರ ಸಂಕಿರಣ. ಉದ್ಘಾಟನೆ - ಹಿರಿಯ ಸಂಗೀತ ವಿದ್ವಾಂಸ ಆರ್.ಕೆ.ಶ್ರೀಕಂಠನ್, ವಿಷಯ ಮಂಡನೆ - ಸಂಗೀತ ವಿದ್ವಾಂಸರಾದ ಜಿ.ರಾಜನಾರಾಯಣ್, ಅತಿಥಿಗಳು - ಎಸ್.ಶಂಕರ್, ಎಂ.ಎಸ್. ಶೀಲಾ, ಡಾ.ಟಿ.ಎಸ್. ಸತ್ಯವತಿ, ಮೈಸೂರು ಎಂ.ನಾಗರಾಜ್, ಡಾ.ಜಯಂತಿ ಕುಮರೇಶ್, ಯು.ಎನ್.ಗಿರಿಧರ್ ಉಡುಪ. ಬೆಳಿಗ್ಗೆ 10.ಹೊಂಬೇಗೌಡ ಸೇವಾ ಸಮಿತಿ: ವಿಜ್ಞಾನ ಕಾಲೇಜು ಸಭಾಂಗಣ, ಕೆ.ಆರ್.ರಸ್ತೆ, ವಿ.ವಿ.ಪುರಂ. ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ. ಅತಿಥಿಗಳು - ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರೊ.ಕೆ.ಮಲ್ಲಯ್ಯ, ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಸಿ.ನಾರಾಯಣಗೌಡ. ಬೆಳಿಗ್ಗೆ 10.ಸಕ್ಷಮ: ಬೆಂಗಳೂರು ತಾಂತ್ರಿಕ ಮಹಾ ವಿದ್ಯಾಲಯ, ಕಿಮ್ಸ ಆಸ್ಪತ್ರೆ ಸಮುಚ್ಛಯ, ಕೆ.ಆರ್.ರಸ್ತೆ, ವಿ.ವಿ.ಪುರಂ. `ಶಾರೀರಿಕ ಸವಾಲು ಮತ್ತು ಉದ್ಯೋಗಾವಕಾಶ~ ಕುರಿತು ವಿಚಾರ ಸಂಕಿರಣ.ಅತಿಥಿಗಳು - ಕಾನೂನು ಸಚಿವ ಸುರೇಶ್ ಕುಮಾರ್, ಕರ್ನಾಟಕ ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ಕೆ.ವಿ.ರಾಜಣ್ಣ. ಬೆಳಿಗ್ಗೆ 10.ಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್: ಟ್ರಸ್ಟ್‌ನ ಆವರಣ, ನಾಗದೇವನ ಹಳ್ಳಿ, ಜ್ಞಾನಭಾರತಿ ಅಂಚೆ. ಮಹಿಳೆಯರಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರ. ಉದ್ಘಾಟನೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ. ಬೆಳಿಗ್ಗೆ 10.ವಿಶ್ವ ಕಲ್ಯಾಣ ಚಾರಿಟಬಲ್ ಟ್ರಸ್ಟ್: ಬಸವ ಮಂಟಪ, ಸಿಟಿ ಆಸ್ಪತ್ರೆ ಪಕ್ಕ, ರಾಜಾಜಿನಗರ 2 ನೇ ಹಂತ. ಮಾತೆ ಮಹಾದೇವಿ ಅವರ 67 ನೇ ವರ್ಧಂತಿ ಕಾರ್ಯಕ್ರಮ. ಅತಿಥಿಗಳು- ಕಾನೂನು ಸಚಿವ ಎಸ್. ಸುರೇಶ್ ಕುಮಾರ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಸವನ ಗೌಡ ಪಾಟೀಲ್ ಯತ್ನಾಳ್. ಬೆಳಿಗ್ಗೆ 10.30.ವಿನೋದ ಸಾಂಸ್ಕೃತಿಕ ವೇದಿಕೆ: ಕೆನ್ ಕಲಾ ಶಾಲೆ, ಶೇಷಾದ್ರಿಪುರಂ ಪೊಲೀಸ್ ಠಾಣೆ ಹಿಂಭಾಗ. ಅತಿಥಿಗಳು- ಕವಿ ಜಿ.ಕೆ.ಎಲ್.ರಾಜನ್. ಬೆಳಿಗ್ಗೆ 10.30.ಕವಿಗಳ ಅಂತರರಾಷ್ಟ್ರೀಯ ಸಂಘ: ವಲ್ಲಭ ನಿಕೇತನ, ಕುಮಾರ ಪಾರ್ಕ್ ಪೂರ್ವ, ಗಾಂ ಭವನದ ಹತ್ತಿರ. ಅತಿಥಿಗಳು - ಲೇಖಕಿ ಎಸ್.ಕೆ.ರಮಾದೇವಮ್ಮ. ಅಧ್ಯಕ್ಷತೆ - ಕವಿ. ಡಾ. ಪ್ರಭಾಶಂಕರ ಪ್ರೇಮಿ ಬೆಳಿಗ್ಗೆ 10.30.ಅಖಿಲ ಭಾರತ ಬಾಬು ಜಗಜೀವನ್‌ರಾಂ ದಲಿತ ಅಭಿವೃದ್ಧಿ ಸಂಘಟನೆ: ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ. ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ ಅವರಿಗೆ ಸನ್ಮಾನ ಸಮಾರಂಭ. ಉದ್ಘಾಟನೆ - ನಿವೃತ್ತ ನ್ಯಾಯಮೂರ್ತಿ ಎಂ.ರಾಮಕೃಷ್ಣ. ಅತಿಥಿಗಳು - ಜೆಡಿಎಸ್ ಕಾರ್ಯಾಧ್ಯಕ್ಷ ಸಿ.ನಾರಾಯಣ ಸ್ವಾಮಿ. ಮಾಜಿ ಸಚಿವ ಅಂಜನಾಮೂರ್ತಿ, ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್. ಬೆಳಿಗ್ಗೆ 10.30.ಪೆನೇಶಿಯಾ ಆಸ್ಪತ್ರೆ: ನಂ.611, ನಾಗರಬಾವಿ ಮುಖ್ಯರಸ್ತೆ, ವಿನಾಯಕ ಲೇಔಟ್, ನಾಗರಬಾವಿ 2 ನೇ ಹಂತ. ಆಸ್ಪತ್ರೆಯ ಉದ್ಘಾಟನಾ ಸಮಾರಂಭ. ಅತಿಥಿಗಳು - ವಸತಿ ಸಚಿವ ವಿ.ಸೋಮಣ್ಣ, ಶಾಸಕರಾದ ಎಂ.ಕೃಷ್ಣಪ್ಪ, ಎಂ.ಶ್ರೀನಿವಾಸ್, ಮಾಜಿ ಸಚಿವರಾದ ಎಚ್.ಎಸ್.ಮಹದೇವ ಪ್ರಸಾದ್, ಎ.ಬಿ.ಪಾಟೀಲ್. ಸಾನ್ನಿಧ್ಯ - ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ. ಬೆಳಿಗ್ಗೆ 11.ಬೆಂಗಳೂರು ಸಿಟಿ ಚಪ್ಪರ್‌ಬಂದ್ ಕಮ್ಯುನಿಟಿ ವೆಲ್‌ಫೇರ್ ಅಸೋಸಿಯೇಷನ್: ಕೆ.ಜಿ.ಎಸ್ ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್. ಭಾರತೀಯ ಆಡಳಿತ ಸೇವೆಗೆ ಬಡ್ತಿ ಹೊಂದಿದ ಸಮುದಾಯದ ಅಧಿಕಾರಿಗಳಿಗೆ ಸನ್ಮಾನ ಸಮಾರಂಭ. ಅಧ್ಯಕ್ಷತೆ - ಮಾಜಿ ಸಚಿವ ಎ.ಎಂ.ಹಿಂಡಸಗೇರಿ. ವಿಧಾನ ಪರಿಷತ್ ಸದಸ್ಯರಾದ ನಸೀರ್ ಮೊಹಮ್ಮದ್, ಶಾಸಕ ಎನ್.ಎ.ಹ್ಯಾರಿಸ್. ಬೆಳಿಗ್ಗೆ 11.ಹೈಡ್ ಅಂಡ್ ಸೀಕ್: 102/7, 1 ನೇ ಮುಖ್ಯರಸ್ತೆ, ಜಯಮಹಲ್ ಬಡಾವಣೆ. ಬೇಸಿಗೆಯ ಅಂಗವಾಗಿ ತಾಯಿ ಮತ್ತು ಮಗು ಫ್ಯಾಷನ್ ಷೋ. ಮಧ್ಯಾಹ್ನ 12.ಚಿತ್ತಾರ ಪ್ರಕಾಶನ: ಯವನಿಕಾ ಸಭಾಂಗಣ, ನೃಪತುಂಗ ರಸ್ತೆ. ಏಳು ಕೃತಿಗಳ ಬಿಡುಗಡೆ ಕಾರ್ಯಕ್ರಮ. ಅತಿಥಿಗಳು - ಸಣ್ಣ ಕೈಗಾರಿಕಾ ಸಚಿವ ನರಸಿಂಹ ನಾಯಕ, ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್. ಅಧ್ಯಕ್ಷತೆ - ಸಾಹಿತಿ ಸಾ.ಶಿ.ಮರುಳಯ್ಯ. ಸಾನ್ನಿಧ್ಯ - ಶಿವಗಂಗೆಯ ಮೇಲಣ ಗವಿಮಠದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ. ಮಧ್ಯಾಹ್ನ 3.ಕರ್ನಾಟಕ ರಾಜ್ಯ ಎಚ್‌ಐವಿ ಸೋಂಕಿತರ ಕ್ಷೇಮಾಭಿವೃದ್ಧಿ ಸಂಸ್ಥೆ: ಕಾರ್ಪೊರೇಷನ್ ಸಮುದಾಯ ಭವನ, ಸುಬ್ರಹ್ಮಣ್ಯ ನಗರ. 3 ನೇ ವಾರ್ಷಿಕ ಸಭೆ. ಅತಿಥಿಗಳು - ಚಲನಚಿತ್ರ ನಟಿ ಪೂಜಾಗಾಂಧಿ, ಅಧ್ಯಕ್ಷತೆ - ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ. ಮಧ್ಯಾಹ್ನ 3.ವಿಮಾನಪುರ ಶಾಲೆಗಳ ಹಳೆಯ ವಿದ್ಯಾರ್ಥಿಗಳ ಸಂಘ: ಜಯಚಾಮರಾಜೇಂದ್ರ ಕಲಾ ಕ್ಷೇತ್ರ, ಎಚ್‌ಎಎಲ್ ಶಾಲೆಯ ಪಕ್ಕ. ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ. ಸಂಜೆ 3.ಅಭಯ: ಆಡೆನ್ ವಿದ್ಯಾಸಂಸ್ಥೆಯ ಆವರಣ, ಹೊಸಕೆರೆ ಹಳ್ಳಿ ಅಡ್ಡರಸ್ತೆ, 7 ನೇ ಬ್ಲಾಕ್, ಬನಶಂಕರಿ 3 ನೇಹಂತ. ವಾರ್ಷಿಕೋತ್ಸವ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ. ಅತಿಥಿಗಳು - ಲೋಕಸಭಾ ಸದಸ್ಯ ಅನಂತ ಕುಮಾರ್, ಶಾಸಕ ಎಲ್.ವಿ.ರವಿಸುಬ್ರಹ್ಮಣ್ಯ. ಮಧ್ಯಾಹ್ನ 3.30.ಚಿಂತಲಪಲ್ಲಿ ಪರಂಪರಾಟ್ರಸ್ಟ್: ಸೇವಾಸದನ, 14 ನೇ ಅಡ್ಡರಸ್ತೆ, ಮಲ್ಲೇಶ್ವರ. ಸಂಗೀತ ವಿದ್ವಾಂಸರಾದ ಡಾ.ಶ್ರೀ ಕಾಂತಂ ನಾಗೇಂದ್ರ ಶಾಸ್ತ್ರಿ ಮತ್ತು ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್ ಅವರಿಗೆ ಸನ್ಮಾನ ಸಮಾರಂಭ. ಅತಿಥಿಗಳು - ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ, ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ. ಮಧ್ಯಾಹ್ನ 3.30.ಶಿವಕೃಪ ಸಾಂಸ್ಕೃತಿಕ ವೇದಿಕೆ: ಪರಿಮಳ ಸಭಾಂಗಣ, ರಾಘವೇಂದ್ರ ಮಠ, ಪ್ರಸನ್ನ ಚಿತ್ರ ಮಂದಿರದ ಪಕ್ಕ, ಮಾಗಡಿ ರಸ್ತೆ. ದಿವಂಗತ ಬಿ.ಪಿ.ರಾಜಮ್ಮ ಅವರ 2 ನೇ ವರ್ಷದ ಸ್ಮರಣಾರ್ಥ ಗಾಯನ ಕಾರ್ಯಕ್ರಮ. ಸಂಜೆ 4.ಫೌಂಡೇಷನ್ ಫಾರ್ ಆರ್ಟ್ ಕಲ್ಚರ್ ಫಾರ್ ಡೆಫ್: ರಾಯಲ್ ಆರ್ಕಿಡ್ ಸೆಂಟ್ರಲ್, ಮಣಿಪಾಲ್ ಸೆಂಟರ್, ಡಿಕಿನ್‌ಸನ್ ರಸ್ತೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂಗವಿಕಲ ಮಹಿಳೆಯರಿಗೆ ಸನ್ಮಾನ ಸಮಾರಂಭ. ಅತಿಥಿಗಳು - ಕಾನೂನು ಸಚಿವ ಎಸ್.ಸುರೇಶ್ ಕುಮಾರ್, ಚಲನಚಿತ್ರ ನಟ ಮುರಳಿ.  ಸಂಜೆ 4.ವೀರಶೈವ ತತ್ವಪ್ರಚಾರ ಸಂಘ: ಪ್ರಾರ್ಥನಾ ಮಂದಿರ, ಎಚ್.ಬಿ. ಸಮಾಜ ರಸ್ತೆ, ಬಸವನಗುಡಿ. ವೇಮಗಲ್ ಸೋಮಶೇಖರ ಅವರಿಂದ `ಬೆಂಗಳೂರಿನಲ್ಲಿ ರವೀಂದ್ರನಾಥ ಟ್ಯಾಗೋರ್~ ವಿಷಯದ ಬಗ್ಗೆ ಉಪನ್ಯಾಸ. ಸಂಜೆ 4.30.ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟ: ಸಿಎಂಆರ್ ನ್ಯಾಷನಲ್ ಪಬ್ಲಿಕ್ ಶಾಲೆ ಆವರಣ (ಜಲವಾಯು ವಿಹಾರ ಹಿಂಭಾಗ), ಎಚ್‌ಆರ್‌ಬಿಆರ್ ಬಡಾವಣೆ, 3ನೇ ಬ್ಲಾಕ್. ಯುಗಾದಿ ಉತ್ಸವ- 2012. ಅಂತರರಾಷ್ಟ್ರೀಯ ಹಾಕಿ ಕ್ರೀಡಾಪಟು ಎ.ಬಿ.ಸುಬ್ಬಯ್ಯ ಅವರಿಗೆ ಯುಗಾದಿ ಪುರಸ್ಕಾರ. ಉದ್ಘಾಟನೆ- ಕೆ.ಸಿ.ರಾಮಮೂರ್ತಿ, ಸಬಿತಾ ರಾಮಮೂರ್ತಿ. ಸಂಜೆ 5.ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ: ವಿಜಯ ನಗರ ದೂರವಾಣಿ ಕೇಂದ್ರದ ಪಕ್ಕ. ವಿದ್ಯಾರ್ಥಿ ನಿಲಯಗಳ ವಾರ್ಷಿಕೋತ್ಸವ. ಅತಿಥಿಗಳು - ನಿಜಗುಣ ಅಂಬಿಗರ ಚೌಡಯ್ಯ ಪೀಠದ ಶಾಂತಮುನಿ ಸ್ವಾಮೀಜಿ, ಹಿರಿಯ ಕವಿ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ. ಸಂಜೆ 5.ಸುಂದರ ಪ್ರಕಾಶನ : ಬಿಎಂಶ್ರೀ ಪ್ರತಿಷ್ಠಾನ, 3ನೇ ಮುಖ್ಯರಸ್ತೆ, ಎನ್.ಆರ್.ಬಡಾವಣೆ. ಪ್ರೊ.ಎಂ.ವಿ.ಸೀತಾರಾಮಯ್ಯ ಮತ್ತು ಎಂ.ಎ.ನರಸಿಂಹ ಅಯ್ಯಂಗಾರ್ ಶತಮಾನೋತ್ಸವದ ನೆನಪಿಗಾಗಿ ಎಂ.ಎಸ್.ಭಾಸ್ಕರ್ ಅವರ `ನೂರು ಪದ್ಯಗಳು ನೂರು ಭಾವನೆಗಳು~ ಮತ್ತು ಎಂ.ಎ.ವೆಂಕಟೇಶ ಅವರ `ಬಿನ್ನವತ್ತಳೆ~ ಕೃತಿಗಳ ಬಿಡುಗಡೆ. ಅತಿಥಿಗಳು - ಕವಿ ಬಿ.ಆರ್.ಲಕ್ಷ್ಮಣ್‌ರಾವ್, ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ, ಸಂಜೆ 5.30.ಭಾರತೀಯ ವೈದ್ಯಕೀಯ ಸಂಸ್ಥೆ: ಸಭಾಂಗಣ, ಆಲೂರು ವೆಂಕಟರಾವ್ ರಸ್ತೆ, ಟಿಪ್ಪು ಸುಲ್ತಾನ್ ಅರಮನೆ ಹತ್ತಿರ, ಚಾಮರಾಜಪೇಟೆ. ಸೆಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ಜಿ.ಶೆಟ್ಟಿ ಹಾಗೂ ಸಾಗರ್ ಮದುಮೇಹ ಕೇಂದ್ರದ ತಜ್ಞ ಡಾ.ಮೋಹನ್ ಕೆ. ರಾವ್ ಅವರಿಂದ ಉಪನ್ಯಾಸ ಕಾರ್ಯಕ್ರಮ. ಸಂಜೆ 6.ರಾಗ ಸಂಗಮ: ಕರ್ನಾಟಕ ಟೆಲಿಕಾಂ ಅಫಸೋವ ವೆಲ್‌ಫೇರ್ ಅಸೋಸಿಯೇಷನ್, ನಂ.2775/1, ಕೊಡಿಗೆಹಳ್ಳಿ ರೈಲ್ವೆ ಸ್ಟೇಷನ್ ಹತ್ತಿರ. ಸಂಗೀತಾ ಜೆ.ಕಾಖಂಡಕಿ ಅವರಿಂದ ಗಾಯನ. ವೆಂಕಟೇಶ್ ಅಲ್ಕೋಡ್ (ಹಾರ್ಮೋನಿಯಂ), ರಾಜಗೋಪಾಲ್ ಕಲ್ಲೂರಕರ್ (ತಬಲ). ಸಂಜೆ 6.ಸುಚಿತ್ರ: ಕಿ.ರಂ. ನುಡಿ ಮನೆ, ಬನಶಂಕರಿ. ತಿಂಗಳ ವಿಶೇಷ ಉಪನ್ಯಾಸ ಮಾಲೆಯಲ್ಲಿ ವಿದ್ವಾಂಸ ಪ್ರೊ.ಷ. ಶೆಟ್ಟರ್ ಅವರಿಂದ ಭಾರತೀಯ ಚಿತ್ರ ಕಲೆಗೆ ಆನಂದಕುಮಾರ ಸ್ವಾಮಿ ಕೊಡುಗೆ ಕುರಿತು ಉಪನ್ಯಾಸ. ಸಂಜೆ 6.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ. ವಿಜಯಾ ವೆಂಕಟರಘು ಅವರಿಂದ ವೀಣಾ ವಾದನ. ಸಂಜೆ 6.ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಅನನ್ಯ: ಅನನ್ಯ ಸಭಾಂಗಣ, 4ನೇ ಮುಖ್ಯ ರಸ್ತೆ, ಮಲ್ಲೇಶ್ವರ. `ಅಂತರಂಗ~ ಕವಿ ಕಾವ್ಯ ಮಂಡನೆ, ಕವಿ - ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಕಾವ್ಯ ಗಾಯನ-ಶಂಕರ ಶಾನಭಾಗ್, ವಾದ್ಯ ಸಹಕಾರ- ವಸಂತ ಕುಮಾರ್ ಕುಂಬ್ಳೆ, ಜಗದೀಶ್ ಕುರ್ತಕೋಟಿ. ಸಂಜೆ 6.ಅರೆಹಳ್ಳಿ ಏಜೀಸ್ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ: ಪಾರ್ಕ್ ಮುಂಭಾಗ, ಎಜೀಸ್ ಬಡಾವಣೆ. ಬಸ್ ನಿಲ್ದಾಣ ಹಾಗೂ ಉದ್ಯಾನವನದ ಉದ್ಘಾಟನೆ. ಅತಿಥಿಗಳು - ಶಾಸಕ ಎಂ.ಕೃಷ್ಣಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್. ಸಂಜೆ 6.ಕೇಶವ ಕಲ್ಪ: ನಂ.9, ಈಸ್ಟ್ ಲಿಂಕ್ ರಸ್ತೆ, 2 ನೇ ಅಡ್ಡರಸ್ತೆ, ಮಲ್ಲೇಶ್ವರ. ವಿದ್ವಾನ್ ಆರ್.ಕೆ.ಪದ್ಮನಾಭ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ. ಸಂಜೆ 6.30.ತ್ಯಾಗರಾಜ ಗಾನಸಭಾ ಟ್ರಸ್ಟ್: ವಾಣಿ ವಿದ್ಯಾ ಕೇಂದ್ರ, 1246, 4ನೇ ಮುಖ್ಯ ರಸ್ತೆ , `ಈ~ ಬ್ಲಾಕ್, 2 ನೇ ಹಂತ, ರಾಜಾಜಿನಗರ. ವಿದುಷಿ ರಾಜಲಕ್ಷ್ಮಿ ತಿರುನಾರಾಯಣ್ ಅವರಿಂದ ವೀಣಾ ವಾದನ. ಎಂ.ಎ.ಕೃಷ್ಣಮೂರ್ತಿ (ಮೃದಂಗ), ಜಿ.ಎಸ್.ರಾಮಾನುಜನ್ (ಘಟ). ಸಂಜೆ 7.30.

 

ರಂಗದರ್ಶಿ

ಕಲಾನವರಂಗ: ಸಂಸ ಬಯಲು ರಂಗ ಮಂದಿರ, ರವೀಂದ್ರ ಕಲಾಕ್ಷೇತ್ರದ ಹಿಂದೆ. ನಾಟಕೋತ್ಸವದಲ್ಲಿ ಶಾರದ ಕಲಾನಿಕೇತನ ತಂಡದಿಂದ ಪರ್ವತ ವಾಣಿ ಅವರ `ಮುಕುತಿ ಮೂಗುತಿ~ ನಾಟಕ. ನಿರ್ದೇಶನ - ಪ್ರದೀಪ ಕೆ . ಸಂಜೆ 6.30. ಮತ್ತು ಶ್ರುತಿ ಮನೋರಂಜನಾ ತಂಡದಿಂದ ಬೇಲೂರು ಕೃಷ್ಣಮೂರ್ತಿ ಅವರ `ಕಾಸಿದ್ರೆ ಕೈಲಾಸ~ ನಾಟಕ. ನಿರ್ದೇಶನ - ನ.ಲಿ.ನಾಗರಾಜ್ ಮತ್ತು ವಜ್ರಪ್ಪ. ಸಂಜೆ 7.45ಸಮುದಾಯ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಮೈಸೂರಿನ ರಂಗಾಯಣ ತಂಡದಿಂದ ಮೋಲಿಯರ್‌ನ `ಬೂರ್ಜ್ವಾರಿ ಜಂಟಲ್‌ಮನ್~ ನಾಟಕದ ಕನ್ನಡ ರೂಪಾಂತರ `ಏನ್ ಹುಚ್ಚೂರೀ.. ಯಾಕ್ಹಿಂಗಾಡ್ತೀರಿ~. ನಿರ್ದೇಶನ - ಪ್ರಸನ್ನ. ಸಂಜೆ 7.

 

ಧಾರ್ಮಿಕ ಕಾರ್ಯಕ್ರಮಗಳು

ಶಿವಕೃಪ ಸಾಂಸ್ಕೃತಿಕ ವೇದಿಕೆ: ಭಕ್ತಿ ಹಾಗೂ ಭಾವಗೀತೆಗಳ ಗಾಯನ. ಹರಿಕಥಾ ಕಾರ್ಯಕ್ರಮ ಹಾಗೂ ಸನ್ಮಾನ. ಸನ್ಮಾನಿತರು - ರಂಗಭೂಮಿ ಕಲಾವಿದೆ ತುಳಸಮ್ಮ, ತಬಲಾ ವಿದ್ವಾನ್ ರಾಮಕೃಷ್ಣ, ಎ.ಕೆ.ವೆಂಕಟರಾಮರಾವ್, ಸಂಗೀತ ವಿದ್ವಾನ್ ಹೊಂಬಾಳಯ್ಯ. ಉದ್ಘಾಟನೆ - ಹರಿಕಥಾ ವಿದ್ವಾನ್ ನ.ನಂಜುಂಡಸ್ವಾಮಿ, ಅಧ್ಯಕ್ಷತೆ - ಹರಿಕಥಾ ವಿದ್ವಾನ್ ವಿ.ಅಶ್ವಥ್ ನಾರಾಯಣ್. ಹರಿಕಥಾ ವಿದೂಷಿ ಸುಮಿತ್ರಾನಂದ ಅವರಿಂದ ಹರಿಕಥೆ.    ಸಂಜೆ 4.ನಾದಬ್ರಹ್ಮ ಪ್ರಾರ್ಥನಾ ಮಂದಿರ: ಆನಂದ ನಿಲಯ, ನಂ.27, 28 (ಮೂರನೇ ಮಹಡಿ) ವೇಣುಗೋಪಾಲ ರೆಡ್ಡಿ ಬಡಾವಣೆ. ಎಂ.ಜವರಪ್ಪ ಮತ್ತು ತಂಡದಿಂದ `ಭಕ್ತ ಮಾರ್ಕಾಂಡೇಯ~ ಕಥಾ ಕಾಲಕ್ಷೇಪ. ಸಂಜೆ 4.ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರಂ. ಲಲಿತಾ ಪಂತುಲು ಮತ್ತು ತಂಡದಿಂದ ಭಜನೆ. ಬೆಳಿಗ್ಗೆ 9ಕ್ಕೆರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ವಿವೇಕಾನಂದ ಮಾರ್ಗ, ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್.ಪುರಂ. ರಾಮ ನಾಮ ಸಂಕೀರ್ತನೆ ಮತ್ತು ಭಜನೆ. ಸಂಜೆ 5.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.