ನಮನ್ ಚಿತ್ರಕಲಾ ಪ್ರದರ್ಶನ

7

ನಮನ್ ಚಿತ್ರಕಲಾ ಪ್ರದರ್ಶನ

Published:
Updated:

ನಮನ್: ಗುರುವಾರ ಕಲಾವಿದ ಸತ್ಯಶಿವಕುಮಾರ್ ಅವರ ‘ಕರಗಿದ ಶಿಲೆಗಳು’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನೆ. ಅತಿಥಿಗಳು: ಡಾ. ಮಾಸ್ಟರ್ ಹಿರಣಯ್ಯ, ಅಪರ್ಣ. ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರಬಾ ರಸ್ತೆ.ಪ್ರದರ್ಶನ 23ರವರೆಗೆ ನಡೆಯಲಿದೆ. ಬೆಳಿಗ್ಗೆ 10ರಿಂದ ಸಂಜೆ 7.ವ್ಯಂಗ್ಯಚಿತ್ರ ಪ್ರದರ್ಶನ

ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್: ಯುವ ವ್ಯಂಗ್ಯಚಿತ್ರಕಾರ ಜಾನ್ ಚಂದ್ರನ್ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನ.ಸ್ಥಳ: ಇಂಡಿಯನ್ ಕಾರ್ಟೂನ್ ಗ್ಯಾಲರಿ, ನಂ1, ಮಿಡ್‌ಫೋರ್ಡ್ ಹೌಸ್, ಎಂ.ಜಿ. ರಸ್ತೆ, ಬಿಗ್ ಕಿಡ್ಸ್ ಕ್ಯಾಂಪ್ ಸಮೀಪ, ಟ್ರಿನಿಟಿ ವೃತ್ತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry