ಸೋಮವಾರ, ಮೇ 16, 2022
30 °C

ನಾಲ್ಕು ಮಕ್ಕಳಿಗೆ ಜನ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಜಯನಗರದಲ್ಲಿರುವ `ಕ್ಲೌಡ್ ನೈನ್~ ಆಸ್ಪತ್ರೆಯಲ್ಲಿ ಶುಕ್ರವಾರ ಆಂಧ್ರ ಮೂಲದ ನಫೀಸಾ ಎಂಬುವರು ಶುಕ್ರವಾರ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಗಂಡು ಮಕ್ಕಳು 1.23, 1.02 ಕೆ.ಜಿ. ತೂಕವಿದ್ದು, ಹೆಣ್ಣು ಮಕ್ಕಳು 1.35, 1.21 ಕೆ.ಜಿ. ತೂಕ ಹೊಂದಿದ್ದಾರೆ.`ಇದು ಹೆರಿಗೆ ಪ್ರಕರಣಗಳಲ್ಲಿಯೇ ಅಪರೂಪದ ಪ್ರಕರಣವಾಗಿದ್ದು, 5 ಲಕ್ಷ ಮಂದಿಯಲ್ಲಿ ಒಬ್ಬ ತಾಯಿ 4 ಮಕ್ಕಳಿಗೆ ಜನ್ಮ ನೀಡುವ ಸಾಧ್ಯತೆಯಿದೆ~ ಎಂದು ಆಸ್ಪತ್ರೆಯ ಹಿರಿಯ ವೈದ್ಯೆ ಡಾ.ಲೀಲಾ ಭಗವಾನ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.