ಬುಧವಾರ, ಜೂನ್ 23, 2021
29 °C

ನಾಲ್ಕು ಸಂಘಟನೆ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಜನಾಂಗೀಯ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಸಿಫಾ-ಎ-ಸಹಬಾ ಸಂಘಟನೆ ಸೇರಿದಂತೆ 4 ಸಂಘಟನೆಗಳನ್ನು ಪಾಕಿಸ್ತಾನ ನಿಷೇಧಿಸಿದೆ. ಗೃಹ ಸಚಿವಾಲಯವು ಅಧಿಸೂಚನೆ ಹೊರಡಿಸಿ ಪೀಪಲ್ಸ್ ಅಮನ್ ಸಮಿತಿ, ಶಿಯಾ ತಲಬಾ ಕ್ರಿಯಾ ಸಮಿತಿ, ತಂಜೀಮ್ ನೌಜವಾನನ್ ಅಹಲ್-ಎ-ಸುನ್ನತ್ ಮತ್ತು ಅಹಲ್-ಎ-ಸುನ್ನತ್ ವಾಲ್ ಜಮಾತ್ ಸಂಘಟನೆಗಳನ್ನು ನಿಷೇಧಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.