ಗುರುವಾರ , ಜನವರಿ 30, 2020
19 °C

ನಿರ್ದೇಶನ, ಛಾಯಾಗ್ರಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೃಷ್ಟಿ ದೃಶ್ಯಮಾಧ್ಯಮ ತಾಂತ್ರಿಕ ತರಬೇತಿ ಸಂಸ್ಥೆಯು  ಚಲನಚಿತ್ರ ಮತ್ತು ದೂರದರ್ಶನಕ್ಕೆ ಸಂಬಂಧಿಸಿದಂತೆ ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ, ನಿರ್ದೇಶನ ಮತ್ತು ಅಭಿನಯ ಕುರಿತು ಐದು ತಿಂಗಳ ಕಾರ್ಯಾಗಾರವನ್ನು ಆಯೋಜಿಸಿದೆ.‘ಕಾರ್ಯಾಗಾರವು ಪ್ರತಿ ಭಾನುವಾರ ನಡೆಯುತ್ತದೆ. ಸಿನಿಮಾಗೆ ಸಂಬಂಧಿಸಿದ ತಾಂತ್ರಿಕ ತರಬೇತಿಯನ್ನು ಕೊಡಲಾಗುತ್ತದೆ. 16 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.ಸ್ಥಳ: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆವರಣ, ಮಹಾರಾಣಿ ವಿಜ್ಞಾನ ಕಾಲೇಜು ಪಕ್ಕ, ಸ್ವಾತಂತ್ರ್ಯ ಉದ್ಯಾನ ಸಮೀಪ. ಮಾಹಿತಿಗೆ: 98440 25119.ಯೋಗಾಸನ ಶಿಬಿರ

ಸ್ವಾಮಿ ವಿವೇಕಾನಂದ ಯೋಗ ಕೇಂದ್ರವು ಜನವರಿ 6ರಿಂದ ಮೂರು ತಿಂಗಳ ಅವಧಿಯ ಯೋಗಾಸನ ಹಾಗೂ ಪ್ರಾಣಾಯಾಮ ತರಗತಿಗಳನ್ನು ಆಯೋಜಿಸಿದೆ.ಪ್ರತಿದಿನ ಬೆಳಿಗ್ಗೆ 6ರಿಂದ 7ರವರೆಗೆ ತರಗತಿಗಳು ನಡೆಯಲಿವೆ.

ಸ್ಥಳ: ಎಂಎಲ್ಎ ಕಾಲೇಜು, 15ನೇ ಅಡ್ಡರಸ್ತೆ, ಮಲ್ಲೇಶ್ವರ. ಮಾಹಿತಿಗೆ: 90361 41024, 94491 82498.

ಪ್ರತಿಕ್ರಿಯಿಸಿ (+)