ಗುರುವಾರ , ಮೇ 26, 2022
23 °C

ನ. 29 ರಿಂದ ಭಾರತ-ವಿಂಡೀಸ್ ಏಕದಿನ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಐದು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿ ನವೆಂಬರ್ 29ರಿಂದ ಆರಂಭವಾಲಿದೆ. ವಿಂಡೀಸ್ ತಂಡ ಭಾರತ ಪ್ರವಾಸದ ವೇಳೆ ಮೂರು ಟೆಸ್ಟ್ ಹಾಗೂ ಏಕದಿನ ಸರಣಿಯನ್ನಾಡಲಿದೆ.ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಸಂಜಯ್ ಜಗದಾಳೆ ಮಂಗಳವಾರ ಈ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದರು.ವೇಳಾ ಪಟ್ಟಿ ಇಂತಿದೆ: ಟೆಸ್ಟ್ ಪಂದ್ಯಗಳು:
ನವದೆಹಲಿ (ನವೆಂಬರ್ 6-10), ಕೋಲ್ಕತ್ತ (ನ. 14-18), ಮುಂಬೈ (ನ. 22-26). ಏಕದಿನ ಪಂದ್ಯಗಳು: ಕಟಕ್ (ನ. 29), ವಿಶಾಖ ಪಟ್ಟಣ (ಡಿಸೆಂಬರ್ 2), ಅಹಮದಾಬಾದ್ (ಡಿ. 5), ಇಂದೋರ್ (ಡಿ. 8) ಹಾಗೂ ಚೆನ್ನೈ (ಡಿ. 11).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.