ಬುಧವಾರ, ಜನವರಿ 22, 2020
24 °C

ಪಂಕಜ್ ಅಡ್ವಾಣಿ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಪಂಕಜ್ ಅಡ್ವಾಣಿ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾ ರಂಭ ಮಾಡಿದರು. ಭಾನುವಾರ ನಡೆದ ಮೊದಲ ಪಂದ್ಯ ದಲ್ಲಿ ಅವರು 32-100, 103-22, 100-0, 101- 35 ರಲ್ಲಿ ಡಿ. ಭುವನೇಶ್ವರನ್ ವಿರುದ್ಧ ಗೆಲುವು ಪಡೆದರು.ಫೈನಲ್‌ಗೆ ವರ್ಷಾ ಸಂಜೀವ್: ಕರ್ನಾಟಕದ ವರ್ಷಾ ಸಂಜೀವ್ ಸಬ್ ಜೂನಿಯರ್ ಬಾಲಕಿಯರ ಸ್ನೂಕರ್ ಸ್ಪರ್ಧೆ ಹಾಗೂ ಜೂನಿಯರ್ ಬಾಲಕಿಯರ ಬಿಲಿಯರ್ಡ್ಸ್ ಸ್ಪರ್ಧೆಯ ಫೈನಲ್ ಪ್ರವೇಶಿಸಿದರು. ಶನಿವಾರ ಸಬ್ ಜೂನಿಯರ್ ವಿಭಾಗದ ಬಿಲಿಯರ್ಡ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಅವರು ಪ್ರಶಸ್ತಿ `ಟ್ರೆಬಲ್~ ಕನಸಿನಲ್ಲಿದ್ದಾರೆ.

 

ಪ್ರತಿಕ್ರಿಯಿಸಿ (+)